Back To Top

ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ಕಟ್ಟುಪಾಡುಗಳ ಅಣೆಕಟ್ಟನೊಡೆದು | ದಿವ್ಯಾ ಕರಬಸಪ್ಪ

ನಾ ಅವಳು, ನೀವು ಆದರ್ಶವೆಂದು ಹೇಳೋ ರಾಮನ ಕಾಲದಲ್ಲೂ ಗೆರೆ ದಾಟದೀರೆಂದು ಅಪ್ಪಣೆಗೊಳಗಾದವಳು ಅಪ್ಪಣೆಗೊಳಗಾಗಿ ನನ್ನ ರೆಕ್ಕೆಗಳ ಮುದುರಿ ಕುಳಿತವಳು ಆತನಾತ್ಮಕೆ ಸಿಕ್ಕು ಆರ್ತನಾದವಾದವಳು ನಾ ಅವಳು,.. ಆತನೆಲ್ಲ ಸುಖಕೆ ಬೇಕಾದ ಹಲವುಗಳಲಿ ಹುಟ್ಟು ಮೂಕವಾಗಿ ಮಾತು ಹೊಲೆದ ಸುಂದರತೆ ಬಳಿದ
ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಟಾರ್ಚ್ ಲೈಟ್ | ಶರಣಪ್ಪ ದಿನ್ನಿ

ಸುತ್ತಲೂ ಕತ್ತಲು ರಸ್ತೆ ಬದಿಯಲಿ ನಿಂತಿರಲು, ಅಲಂಕಾರ ಸಮೇತ ಕೈಯಲ್ಲೊಂದು ಟಾರ್ಚ್ ಲೈಟ್! ಇದು ಎಷ್ಟುತಾನೇ ಬೆಳಕು ನೀಡಬಲ್ಲದು ಅವಳ ರೆಡ್ ಲೈಟ್ ಬದುಕಿಗೆ!! ಬೆರಳ ಸನ್ನೆಯಲಿ ಬೆಲೆ ನಿಗದಿ ಮಾಡುವಳು ದೇಹಕೆ, ಒಪ್ಪದ ಮನಸ್ಸು ಬಿಡದ ಸನ್ನಿವೇಶ ಮೈಯನ್ನೇ ತಣಿಸುವಳು
ಅಪ್ಪು ಅಜರಾಮರ | ಹಣಮಂತ ಎಂ ಕೆ

ಅಪ್ಪು ಅಜರಾಮರ | ಹಣಮಂತ ಎಂ ಕೆ

ನಿನ್ನ ಕುರಿತು ಬರೆಯಲು ಪುಟಗಳು ಸಾಲಲ್ಲ, ನಿನ್ನೆಡೆಗಿನ ಭಾವದ ಹರಿವ ಬಿಂಬಿಸಲು ಪದಗಳು ತೋಚಿಲ್ಲ… ಪರಮಾತ್ಮನಿಗೂ ಪ್ರಿಯನಾದ ಪುಣ್ಯಾತ್ಮ ನೀನು, ನೀನಿಲ್ಲವೆಂಬ ಕಟುಸತ್ಯ ಅರಗಿಸಿಕೊಳ್ಳಲು ಈ ಜನುಮವೇ ಸಾಲದಿನ್ನೂ… ಪಾರ್ವತಮ್ಮನ ಮುದ್ದಿನ ಲೋಹಿತ್, ಮುಂದೆ ಕರುನಾಡ ಮನೆಮಗನಾದ ನಮ್ಮ ಪುನೀತ್… ಮುತ್ತುರಾಜನ
ಪತಿ ಬಡಿಸುವ ರಸಪ್ರೇಮ | ಶಿಲ್ಪ ಬಿ

ಪತಿ ಬಡಿಸುವ ರಸಪ್ರೇಮ | ಶಿಲ್ಪ ಬಿ

ಕೋಟಿ ಕೋಟಿ ಪ್ರೇಮ ಪತ್ರಗಳ   ಸುಂದರ ಸೋಜಿಗ ಭಾವನೆಗಳನ್ನು ಬೆರೆಸಿ   ನೀ ಉಣಬಡಿಸಿದ ರಸಮಯ ರುಚಿಯ  ರಸಾನುಭವವನ್ನು ಸವಿಯುವಾಗ   ಮನದಾಳದಲ್ಲಿ ಸಪ್ತಪದಿಯಿಡುತ್ತಿಹುದು   ಅರುಂದತಿ ನಕ್ಷತ್ರ ಬಣ್ಣಿಸಿದ ಪ್ರೇಮ ಸ್ವರಗಳ ಮಾಯೆ…  ಥಳ ಥಳ ಹೊಳೆಯುವ ಸ್ಟೇನ್ಲೆಸ್ ಸ್ಟೀಲ್
ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ ಕೆ

ಕಾಣದ ದೇವರ ಪ್ರತಿರೂಪ ನನ್ನಪ್ಪ | ಹಣಮಂತ ಎಂ

ಎಲ್ಲರಂತಲ್ಲ ನನ್ನಪ್ಪ, ಕಾಣದ ದೇವರ ಪ್ರತಿರೂಪ.. ಕಂಡಿದೆಲ್ಲವ ಕೇಳುವ ಮೊದಲೇ ಕೊಡಿಸಿ ಖುಷಿ ನೀಡಿದಾತ ಉತ್ತಮವೆಲ್ಲ ಸುತನಿಗೆ ಇರಲಿ ಎಂದು ಬಿಟ್ಟುಕೊಡುವಾತ.. ನನ್ನ ಪ್ರತಿ ಸೋಲಲ್ಲೂ ಬೆನ್ನಿಗೆ ನಿಲ್ಲುವಾತ ನನ್ನಪ್ಪ ನನ್ನ ಪ್ರತಿ ಗೆಲುವನ್ನು ಮೀಸೆ ತಿರುವಿ ಸಂಭ್ರಮಿಸುವಾತ ನನ್ನಪ್ಪ.. ಸಂಸಾರದ
ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ ಬಿ

ಮುಗಿಲ ಮನಸ್ಸಿನ ಅರಮನೆಯಲಿ ನೀ ಅರಗಿಣಿ | ಶಿಲ್ಪ

ಇರುಳಿನ ಮಾಯೆ ತಂಗಾಳಿ ಸುರಿಸುತ್ತಿರುವ ಸಿಹಿಮುತ್ತುಗಳ ಸುರಿಮಳೆಯ ಆಭರಣವ ತೊಟ್ಟು, ಹೆಜ್ಜೆಯ ಜೊತೆ ಹೆಜ್ಜೆಯನಿಡುತ್ತಿರುವ ಬೆಳದಿಂಗಳ ಚಂದ್ರನಿಗೊಮ್ಮೆ ಮನವ ಸೋತು, ಮಿಂಚಿ ಮಿನುಗುತ್ತಿರುವ ನಕ್ಷತ್ರಾಲಯದ ಯೌವನದ ತಾಳಕೊಮ್ಮೆ ಹೆಜ್ಜೆಯನಿಟ್ಟು, ಸುಂದರ ಮೌನದಲ್ಲೂ ಅರಳುತ್ತಿರುವ ನಿನ್ನ ಮನಸ್ಸಿನ ಸ್ವರಕೊಮ್ಮೆ ಕಿವಿಯ ಕೊಟ್ಟು, ಮುಗಿಲ