Back To Top

ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು ಜೆ ದೊಡ್ಡಮನಿ

ಹೃದಯದ ಅರಮನೆಗೆ ಬಲಗಾಲಿಟ್ಟು ಬಾ ಗೆಳಯ | ರಿಯಾನಾಬಾನು

ಹೃದಯದ ಅರಮನೆಯಲ್ಲಿ ಬಲಗಾಲಿಟ್ಟು ಬಾ ಗೆಳಯ ಕಾದಿರುವೆ ನಿನಗಾಗಿ… ಬೆಳದಿಂಗಳ ಛಾಯೆ ಮೂಡಿಸು ಇಲ್ಲಿ ನೀನಿರದೆ ಏನಿಲ್ಲಾ ಈ ಬಾಳಲ್ಲಿ… ನೀ ಇರದ ಹೊರತು ಕಗ್ಗತ್ತಲು ಮನದಲ್ಲಿ ಸವಿ ನೆನಪು ಮೂಡಿಸು ಇಲ್ಲಿ… ಹೃದಯ ನಾನಾಗಿ ಹೃದಯ ಬಡಿತ ನೀನಾಗಿ ಕೂಡಿ
ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ ಎಂ ಕೆ

ಸಮ ಸಮಾಜದ ಕನಸು ಬಿತ್ತಿದ ಜ್ಯೋತಿ | ಹಣಮಂತ

ಭಾರತೀಯ ಶೋಷಿತರ ಬಾಳ ಬೆಳಗಲೆಂದೇ, ಭೀಮಾಬಾಯಿ ಉದರದಿ ನೀ ಜನಿಸಿ ಬಂದೆ. ಅವಮಾನಗಳೇ ನಿನ್ನ ಬಾಲ್ಯದ ನೆನಪು, ನಿಂದನೆಗಳೇ ನಿನ್ನ ಯೌವನಕ್ಕೂ ಮುಡಿಪು. ಬರೋಡದ ರಾಜ ಸಯಾಜಿರಾವ್ ಗಾಯಕವಾಡ, ಅಸ್ಪೃಶ್ಯತೆ ತೊಡೆದು ನಿಂತರಯ್ಯ ನಿನ್ನ ಸಂಗಡ. ದಮನೀತರರ ಧ್ವನಿಯಾಗಿ ನಿಂತ ನವ
ಮೂಕವಾಗಲಿ ಮಾತು ಭರ್ತಿಯಾಗಲಿ ಕಂಬನಿ | ಅಯ್ಯಪ್ಪ ನಾಯಕ

ಮೂಕವಾಗಲಿ ಮಾತು ಭರ್ತಿಯಾಗಲಿ ಕಂಬನಿ | ಅಯ್ಯಪ್ಪ ನಾಯಕ

ಮರುಳಿ ನೀನು ಕರಳಿಗಿಂತೇಚ್ಚಿನ ಪ್ರೀತಿ ಸುಟ್ಟಿಯೇನು? ಧಾರಳವೇನಲ್ಲ ಎದೆಯಲಿ ಹುಟ್ಟಿ ಕರಾಳ ನೆನಪುಗಳ ಸ್ಮರಣಿಸುವುದೆಂದರೆ… ಸರಳ ಮಾತಿದು ಸುರಿಸಿ ಬಿಡು ಕಂಬನಿ ಅಗಲಲಿ ನೆನಪುಗಳೆಲ್ಲವೂ…. ಸ್ಥಬ್ದವಾಗಲಿ ಗಿಜುಗುಡುವ ನೆನಪುಗಳ ಹೃದಯಗಂಬನಿ.. ಮೂಕವಾಗಲಿ ಮಾತು ಹೇಳಿದಷ್ಟು ಕೇಳುವವರ್ಯಾರಿಲ್ಲ ನಿನ್ನಷ್ಟು? ಬಾಕಿಯುಳಿಯದೆ ಏನು ಭರ್ತಿಯಾಗಲಿ
ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಮಾನವೀಯತೆ ಮೊಳಕೆಯೊಡೆಯಲಿ | ನಾಗರಾಜ ಕುಟುಮರಿ

ಅನ್ನಿಸುವುದು ಕೆಲವೊಮ್ಮೆ ಕಲ್ಲಗೋಡೆಯಾಗಬೇಕಿತ್ತು ಪಶುಪಕ್ಷಿಯಾಗಬೇಕಿತ್ತು ಗಿಡಮರಗಳಾಗಬೇಕಿತ್ತು ಸಾಕಾಗಿದೆ ಮಾನವ ಜನ್ಮ, ನೆಮ್ಮದಿಯಿಲ್ಲ ನಾಡಿನಲಿ ಒಡನಾಡಿಗಳಲಿ ದ್ವೇಷ, ಅಸೂಯೆ ಹೆಚ್ಚಾಗಿದೆ ಮಾನವನಲಿ ಪ್ರೀತಿಯು ಗೈರಾಗಿಬಿಟ್ಟಿದೆ ಮಮತೆ-ವಾತ್ಸಲ್ಯ ಮರೆತುಹೋಗಿದೆ ಸ್ನೇಹವು ಅಡಗಿಕೊಂಡು ಬಿಟ್ಟಿದೆ ಸ್ವಾರ್ಥವು ಪರಮಾರ್ಥವಾಗಿಬಿಟ್ಟಿದೆ ಬೀಳುವುದು ಅದೊಮ್ಮೆ ಬರಗಾಲ ಸ್ನೇಹ-ಪ್ರೀತಿಯದು ಮಮತೆ-ವಾತ್ಸಲ್ಯದ್ದು ಆಗ
ರಾಧಾ ಕೃಷ್ಣರ ಪ್ರೇಮ ಸಲ್ಲಾಪ | ಧನುಷ್ ರೆಡ್ಡಿ

ರಾಧಾ ಕೃಷ್ಣರ ಪ್ರೇಮ ಸಲ್ಲಾಪ | ಧನುಷ್ ರೆಡ್ಡಿ

ಮೇಘಶ್ಯಾಮನ ಎದೆಗೆ ರಾಧೆ ಒರಗಿಹಳು ಎದೆಯ ಬಡಿತವ ಕೇಳುತಾ ಕೆಂಪಗೆ ನಾಚಿಹಳು ನಾಚುತ್ತಾ ಕನಸಿಗೆ ಜಾರಿದಳು| ರಾಧೆಯ ಬಿಸಿಯುಸಿರು ಎದೆಗೆ ಸೋಂಕಿರಲು ಕೃಷ್ಣನ ಮೈಮನವು ಭಾವ ಸರಿತೆಯಲಿ ಮಿಂದಿರಲು ತುಟಿಗಳು ಮುತ್ತಿನ ಆಸೆ ಬಯಸಿದವು| ಅವಳ‌ ಹಣೆಗೆ ತುಟಿಯನ್ನೊತ್ತಿ ಮುತ್ತಿಟ್ಟನು ಪ್ರೇಮಸುಧೆಯ
ಹಸಿವೆಂಬ ಬೇತಾಳ ಬೆನ್ನತ್ತಿದಾಗ ಪೊರೆಯೊಡೆವ ಕನಸಿನ ಚೀಲ | ಶಿಲ್ಪ ಬಿ

ಹಸಿವೆಂಬ ಬೇತಾಳ ಬೆನ್ನತ್ತಿದಾಗ ಪೊರೆಯೊಡೆವ ಕನಸಿನ ಚೀಲ |

ಎಂದೋ ರಚಿಸಿದ ಬಣ್ಣ ಬಣ್ಣದ ಕನಸುಗಳ ಚೀಲ ಯಾರೋ ತುಂಬಿದ ಹಸಿ ಬಿಸಿ ಉಸಿರಿನ ಭಾವ.. ಆ ಕನಸುಗಳಿಗೆ ಕನಸಾಗಿ ತಂದೆಯಂತೆ ಹೊರುವ ಹೆಗಲಿಗು ತಿಳಿದಿಲ್ಲ ಅದು ತನ್ನದಲ್ಲವೆಂಬ ಸತ್ಯ ಆ ಉಸಿರಿಗೆ ಉಸಿರಾಗಿ ತಾಯಿಯಂತೆ ಪೊರೆಯುವ ಮೆದು ಸ್ಪರ್ಶಕೂ ತಿಳಿದಿಲ್ಲ