Back To Top

ಬಾರೋ ಅಣ್ಣ ಹೊರಡೋಣ ಜಗವ ಕಾಣಲು | ಶಿಲ್ಪ .ಬಿ

ಬಾರೋ ಅಣ್ಣ ಹೊರಡೋಣ ಜಗವ ಕಾಣಲು | ಶಿಲ್ಪ

ಬಾರೋ ಅಣ್ಣ ಹೊರಡೋಣ ಜಗವ ಕಾಣಲು ಮನದಾಳದಲ್ಲಿ ವಸಂತ ಋತು ರಾಗಸುಧೆ ಹಾಡುತಿಹುದು ಭೂ ತಾಯಿಯ ಮಡಿಲಿನಲಿ ನಡೆದು ನಲಿದಾಡಲು. ಪ್ರೀತಿಯ ವೈಫಲ್ಯದಲಿ ಮಿಂದ ಕಪ್ಪೆರಾಯನಂತೆ ಮುನಿಸೆತಕೊ ಆ ಮುಖದ ಮೇಲೆ ಈ ಸೆರೆಮನೆಯ ಜೀವಾವಧಿ ಶಿಕ್ಷೆಗಿಂತಲು, ಆ ನಿರ್ಮಲ ಜಗದ
ಹಚ್ಚ ಹಸಿರ ತನುವು ನಮ್ಮ ಪ್ರೇಮ | ಮುಖೇಶ್ ಪಿ

ಹಚ್ಚ ಹಸಿರ ತನುವು ನಮ್ಮ ಪ್ರೇಮ | ಮುಖೇಶ್

ಬರಿಸಿಡಿಲ ಬೆನ್ನೇರಿಸಿ ವಿರಹವೇದನೆಯೊಳಮಿದ್ದು ಗರ್ಭಿಣಿಯೊಳ ಜನಿಸಿತಮ್ಮಯ ಅಂದು ಪ್ರೇಮ ವಿಯೋಗವನೊಂದು ಮಧುಪಾನಿಯ ಚಪಲವಿಡಿದು ವಧುಮೈತ್ರಿಯ ನೆರೆಜಿನಿತು ಮಧ್ಯಂತರ ನೀಲದಡಿ ನೆಲೆಗೊಂಡೆ ಭುವಿಗಿಳಿದ ಚಿಂಬನಿಯು ವಿರಹಗಂಬನ್ನಿಯ ಜಿನಿಕಂಡು ಮಿಲನದಿಂದೊಳಗೊಂಡು ಧರೆಗರಿಸಿತು ತವಕಸಂಕಿರಣದಿಂದೊಳಗವಳಕಂಡೆ ಪದರದಿಂದೊಳುಕುಸುಮ ಕಂಡಂತೆ ಅಕ್ಷಿಪಟಲದೊಳು ಕಂಡಳಮ್ಮ ಕಪ್ಪು ಕಾಡಿಗೆಯ ನೊದ್ದು… ಬರಿನೆಲದ
ನನಗೂ ನಿಮ್ಮೊಂದಿಗಿರುವ ಆಸೆ | ಮಾರುತಿ ಎಂ. ಸಿ

ನನಗೂ ನಿಮ್ಮೊಂದಿಗಿರುವ ಆಸೆ | ಮಾರುತಿ ಎಂ. ಸಿ

ನನಗೂ ನಿಮ್ಮೊಂದಿಗಿರುವ ಆಸೆ, ನಿಮ್ಮ ಏಸು-ರಾಮ-ರಹೀಮ ಬುದ್ಧ-ಮಹಾವೀರರೊಂದಿಗೆ. ದೂರದಿರಿ ನನ್ನ, ನಿಮ್ಮ ಜಾತಿ-ಧಮ೯- ದಾರಿದ್ರ್ಯದ ಸಂಕೋಲೆಯ ಹೆಸರಿನಲಿ. ನನಗೂ ಆಸೆಯಿದೆ, ನಿಮ್ಮೆದೆಯ ಕತ್ತಲೆಯ ಚರ್ಚಿನೊಳಗೆ ಏಸುವಿನ ಕಾರುಣ್ಯದ ಮೇಣ ಹೊತ್ತಿಸಲು, ಕಪ್ಪು ಕವಿದ ಗುಡಿಯೊಳಗೆ ಜಾತಿ ಧರ್ಮದ ಗಡಿಯೊಳಗೆ ದೀಪವನೊತ್ತಿಸಲು, ಮಸೀದಿ-ಮಂದಿರ-ಚೈತ್ಯಾಲಯದಲ್ಲಿ
ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

ಏಕಾಂತ ಬಯಸುವ ಜೀವಿ ಆಕೆ | ಅಸ್ಲಂ ವಾಲಿಕಾರ

ಆಕೆಯ ಹೆಸರು ಶಾಹೀದಾ ನನ್ನ ಪ್ರೇಮದ ಅನುರಾಧಾ, ಆಕೆಯ ಪ್ರೇಮ ಸ್ವಂತದ್ದು! ನನ್ನ ಪ್ರೇಮ ಸ್ವಾತಂತ್ರ್ಯದ್ದು!! ಪಂಜರದೊಳಗಿನ ಪಕ್ಷಿಯಾಕೆ ಪ್ರೇಮದ ಮಾತಿಗೆ ಹೇದರುವಾಕೆ ನಾ ಪ್ರೇಮದ ನಾವಿಕನಾದೆ! ಆದರೆ ಎಂದೂ ಸಿಗದ ಸಾಖಿ ಆಕೆ!! ಹಠ ಮತ್ತು ಮಾತಿನ ರಾಣಿಯಾಕೆ! ನಾ
ಅಂಧಕಾರದಿಂ ಭಯ ಪಡದಿರು ಮನುಜ | ಯಶಸ್ವಿನಿ ಭಟ್. ಕೆ

ಅಂಧಕಾರದಿಂ ಭಯ ಪಡದಿರು ಮನುಜ | ಯಶಸ್ವಿನಿ ಭಟ್.

ಇರುಳು ನೂರೆಂಟು ವೇದನೆಯ ಸ್ಮರಣ ವೇದಿಕೆ ಕೆಲವು ಹಾಸ್ಯವೋ… ಕೆಲವು ರೋಧನವೋ… ಬೆಳಕ ಕಿರಣವು ನಿದ್ರೆ ಜಾರಿದ ಸಮಯದಲಿ ಮೆಲುಕು ಹಾಕುವೆ ಮತ್ತೆ ಸಂಪೂರ್ಣ ಜೀವನವ… ಬಿಳಿ ಮುಗಿಲು ಮನದುಂಬಿದರು, ವರ್ಷ ಸುರಿಸದು ನೋಡು ಕರಿಮುಗಿಲ ಹಂಬಲಿಸಿ ನಭದಂಚಿಗೆ ದೃಷ್ಟಿಯ ಹಾಯಿಸಿ
ನನಗೂ ಅವಳಿಗೂ ಪ್ರೀತಿಯೇ ದೇವರು | ಶರಣಪ್ಪ ಆಡಕಾರ

ನನಗೂ ಅವಳಿಗೂ ಪ್ರೀತಿಯೇ ದೇವರು | ಶರಣಪ್ಪ ಆಡಕಾರ

ನಾನು ಮತ್ತು ಅವಳು ಒಂದೇ ಊರಿಗೆ ಸೇರಿದವರು ಅದು ಎಲ್ಲರನ್ನೂ ಒಂದುಗೂಡಿಸುವ ಪ್ರೀತಿಯೆಂಬ ಊರು || ನನ್ನೊಳಗೆ ಅವಳು ಅವಳ ಪ್ರೀತಿಯಲಿ ನಾನು ಗೌರವಿಸುತ್ತಾ, ಪ್ರೀತಿಸುತ್ತಾ ಜೀವಿಸುತ್ತಿರುವೆವು ಬೇರೊಬ್ಬರಿಗೆ ತೊಂದರೆ ನೀಡದೆ || ಪ್ರೀತಿಯ ಹೆಸರಿನಲ್ಲಿ ನಡೆಯುವ ಮೋಸ ಜಾತಿಯಿಂದ ಉದ್ಭವಗೊಳ್ಳುವ