Back To Top

ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಸೌಂದರ್ಯ | ಸೌಮ್ಯ ನೇತ್ರೇಕರ್‌

ಪ್ರೇಮ ಪದಗಳಿಲ್ಲದ ಬಂಧ ಸುಂದರ ಕಾವ್ಯಾತ್ಮಕ ಅನುಬಂಧ ಆನಂದ ಮನದಿ ತುಂಬಿ ಪ್ರೀತಿಯ ರಸದೌತಣ ಬಡಿಸಿ ಆವರಿಸಿದೆ ಜಗವ ಮರೆಸಿ ಆ ಪ್ರೇಮ ಜಗದಿ ಸಕಲ ಅಂದದಿ ಮನಿಸಿ ಅದಮ್ಯ ಅನಂತದಿ ಪರವಶವೀ ಮನ ಹಸಿರಿಗೆ ಹೊಸ ಚಿಗುರಿಗೆ, ಉಲ್ಲಾಸ ನೀಡಿದ
Superhero ಅಪ್ಪ | ಲಿಖಿತಾ. ಎಂ

Superhero ಅಪ್ಪ | ಲಿಖಿತಾ. ಎಂ

ಆಕೆಯ ಬಿಸಿ ಉಸಿರು ತಂಗಾಳಿಯಲ್ಲಿ ಬೆರೆತಾಗ ಅವಳು ತಾಯಿಯ ಮಡಿಲು ಸೇರಿದಾಗ, ತಾಯಿಯ ಮನ ಮಿಡಿಯಿತು ತನ್ನ ಕಂದನಿಗಾಗಿ ತನ್ನ ಯುವರಾಣಿಯನ್ನು ಕಾಣಲು ರಾಜ ಏಳು ಸಮುದ್ರ ದಾಟಿ ಬಂದಂತಿತ್ತು, ಮೊದಲ ಬಾರಿಗೆ ಆಕೆಯನ್ನು ಎತ್ತಿ ಹಿಡಿದಿದಾಗ.. ಅವನ ನೋವೆಲ್ಲಾ ಮರೆತು
ಅಮ್ಮ ತಪಸ್ವಿ | ಶಿಲ್ಪ .ಬಿ 

ಅಮ್ಮ ತಪಸ್ವಿ | ಶಿಲ್ಪ .ಬಿ 

ಅಮ್ಮ, ಪ್ರತಿನಿತ್ಯ ಧ್ಯಾನಿಸುವಳು ತನ್ನ ಮಗುವಿನ ಬದುಕು ಹೂವಿನ ತೋಟವಾಗಿ ಅರಳಲಿ ಎಂದು… ಅದರ ಪ್ರತಿಫಲವಾಗಿ ಆ ತೋಟದ ಮಾಲಿಕತ್ವವನ್ನು ಬಯಸುವವಳಲ್ಲ ಅವಳು. ಅದೆಷ್ಟೆ ಸಹನ, ತ್ಯಾಗ ಜೀವಿಯಾದರು ಅವಳು ಎಲ್ಲರಂತೆ ಮನುಷ್ಯಳಲ್ಲವೆ? ಆ ತೋಟದಲ್ಲಿ ಸಣ್ಣದೊಂದು ಜೇನಾಗಿ ಜೀವಿಸುವ ಬಯಕೆ
ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು | ಮಲ್ಲಪ್ಪ ಭೋವಿ

ಇಲ್ಲಿ ಯಾರು ಕೇಳುವವರಿಲ್ಲ ನಮ್ಮ ಗೋಳು | ಮಲ್ಲಪ್ಪ

ಬಲುಜೋರು ನಮ್ಮ ಸಂಸದರಿವರು ತಿರುಗುವವರು ಕೆಂಪುಗುಟದ ಕಾರಿನಲ್ಲಿ ಊರೂರು ತುಂಬಿ ತುಳುಕುತಿವೆ ದನ ಕರುಗಳು ಮನೆಯಲ್ಲಿ ಯಾರು ಕೇಳೋರಿಲ್ಲ ಮುಗ್ಧ ಜನರ ಗೋಳ ಮತಗಳ ಕೇಳುತ ಕೈ ಮುಗಿದು ಬರುವರು ಜನರಿಗೆ ಸುಳ್ಳಿನ ಹೊಳೆಯೇ ನೀಡುವರು ನಿಮಗೆ ಉಚಿತ ಮನೆ ಕೊಡುವೆನು
ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಆರಂಭ ಅಂತಿಮಗಳ ಕುತೂಹಲವು ನಮಗೇಕೆ | ಶಿಲ್ಪ ಬಿ

ಸರ್ವ ಜೀವ ಸಂಕುಲವನ್ನು ಪೋಷಿಸುವ ತಾಯಿ ವಸುಧಾಳ ಮಡಿಲಿನ ಮೇಲೆಲ್ಲ, ಮಂದಹಾಸದ ಸಿಹಿ ಹನಿಗಳನ್ನು ಚೆಲ್ಲುವ ಮಗು ಮನಸ್ಸಿನ ಮಳೆರಾಯನ ಅಕ್ಕರೆ ಸಂಬಂಧಕ್ಕೆ ಕಾರಣವಾದ ಸ್ವರ ಯಾವುದು? ದಿನಕರನ ಕೋಪಕ್ಕೆ ಸೋತು ನಿಂತ ಮರಳಿನ ಮನಸ್ಸಿನ ಮೇಲೆಲ್ಲ ಮುಗುಳು ನಗೆಯ ಹೂ
ನೀನಾಗು ವಿಶ್ವ ಮಾನವ | ಸಿಂಚನಾ ಜೈನ್ ಮುಟ್ಟದಬಸದಿ

ನೀನಾಗು ವಿಶ್ವ ಮಾನವ | ಸಿಂಚನಾ ಜೈನ್ ಮುಟ್ಟದಬಸದಿ

ನೀ ಬೆಳೆ ಮಗುವೇ ನೀ ಬೆಳೆ ನೀ ಬೆಳಕಾಗು ಮಗುವೇ ನೀ ಮಹಾವೀರನಾಗು ನೀ ಬ್ರಹ್ಮನಾಗು ನೀ ಯೇಸುವಾಗು ಮಗುವೇ ಅಲ್ಲನಾಗು ಬಾಳ ಕಾಳಗ ಗೆದ್ದ ಗೊಮ್ಮಟದಲಿನಿಂತ ಗೊಮ್ಮಟೇಶ್ವರನಾಗು ದಶದಿಕ್ಕು ವ್ಯಾಪಿಸಲಿ ನಿನ್ನ ದೀರ್ಘ ಬಾಹು ಸಪ್ತ ಪಾತಾಳವನು ನೀ ದಾಟು