Back To Top

ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಸಾವಿರ ನೆನಪುಗಳ ಮೂಟೆ ಮುಗ್ಧ ಮನಸುಗಳ ಕೋಟೆ ಆಗೊಮ್ಮೆ ಈಗೊಮ್ಮೆ ಗಲಾಟೆ ಬದುಕಿನ ಬವಣೆ ತಿಳಿಯದ ಭರಾಟೆ ದ್ವೇಷ ಅಸೂಯೆ ಸ್ವಾರ್ಥವಿಲ್ಲದ ನಿಷ್ಕಲ್ಮಷ ಬದುಕು ಕೂಡಿಯಾಡಲು ಸ್ನೇಹಿತರಿದ್ದರೆ ಮತ್ತೇನು ಬೇಕು ಸಿಹಿ ಸವಿಯಾದ ಸುಂದರ ನೆನಪು ಮೂಡಿಸಿತು ಬದುಕಿನಲ್ಲಿ ತನ್ನದೇ
ನಿಮ್ಮ ಪ್ರೀತಿ ಸುಳ್ಳಲ್ಲ |  ಏಂಜಲ್ ರಾಣಿ

ನಿಮ್ಮ ಪ್ರೀತಿ ಸುಳ್ಳಲ್ಲ | ಏಂಜಲ್ ರಾಣಿ

ಪ್ರೀತಿಯ ಆರಂಭಕ್ಕೆ ಕಾರಣ ಕಣ್ಣಿನ ನೋಟ ಮೈ ಮರೆತಾಗ ಎರಡು ಮನಸುಗಳ ಓಟ ನನಗೆ ನೀನು ನಿನಗೆ ನಾನು ಎಂಬ ಪ್ರೀತಿಯ ತುಂಟಾಟ ಪ್ರೀತಿ ಮಾಡುವುದು ಒಂದು ಕಲೆ ಕೆಲವರು ಮಾತ್ರ ಅದಕ್ಕೆ ಕಟ್ಟುವರು ಬೆಲೆ ಪ್ರೀತಿ ಒಂದು ಅಮೃತ ಘಳಿಗೆ
ಬೆಳಕು | ರೂಪರಾಣಿ ಪಟಗಾರ

ಬೆಳಕು | ರೂಪರಾಣಿ ಪಟಗಾರ

ಇಲ್ಲದಿರೆ ನೀನು ನಾನಾಗುವೆನೇ ನಾನು ಮನೆ ಮನಕೂ ನೀನು ಬೇಕು ದಿವ್ಯ ದೃಷ್ಟಿಗೆ ಸತ್ಯಂ ಸೃಷ್ಟಿಗೆ ಬದುಕ ಬಣ್ಣಕೆ ಭವದ ನಂಬಿಕೆಗೆ ನೀನು ಬೇಕು ಸಪ್ತ ಜ್ಞಾನಕ್ಕೆ ಸುಪ್ತ ವರ್ಣಕ್ಕೆ ಒಲವಿಗೆ ಚೆಲುವಿಗೆ ಗೆಲುವಿಗೆ ನೀನು ಬೇಕು ನಾನರಳಿ ಹೂವಾಗಲು ಕಾಯಿ
ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಓಡು ಗಮ್ಯವ ಅರಸುತ | ಸಿದ್ಧಾರೂಢ ಎಸ್. ಜಿ.

ಗಮ್ಯವನರಸುತ ಮತ್ತೋಡು ಓಡು ಸುಲಭದ ದಾರಿಯ ನೋಡುತ ಜೀವದ ಆಯುವ ಸವೆಸುತ ನಿಟ್ಟುಸಿರ ಬಿಟ್ಟು ಸಂಕಟವ ನೀಗಲು ಸಾಕಷ್ಟಿದ್ದರೂ ಸಾಲದು ಎನುತಲಿ ಭವಿತಕ್ ಹಣಬಲವ ಸಂವರ್ಧಿಸಲು ಮತ್ತವರ ಓಟವ ಕಡೆಗಣ್ಣಲಿ ನೋಡುತ ಗಡಿಯಾರದ ಬುಡದಲಿ ಅಶುಭಗಳಿಗೆಯನ್ಹಳಿಯುತ ಓದಿದ ವಿದ್ಯೆಗೆ ನ್ಯಾಯವ ಪಡೆಯಲು
ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ | ಪ್ರಸಾದ. ಗುಡ್ಡೋಡಗಿ

ಇಲ್ಲ್ಯಾಕ್ ಬರತೈತೋ ಇಷ್ಟೊಂದ ಮಳಿ ಧಾರವಾಡ ಗಾಳಿ ಒಳಗೊಳಗ ಸುಡತೈತೋ ನನ್ನ ಕರುಳ ಬಳ್ಳಿ|| ಮಿರ್ಗಿ ಮಿಂಚಾಗ ಸುರುವಾಯ್ತೋ ಇದರ ದಗದ ಏನಿದು ಧಾರವಾಡ ಮಳಿ ಬಿಡವಲ್ತೊ ಮಗಂದ ದಬಾಯಿಸಿ ಬರುವ ಮಾಡ-ಮಳಿಯಿಂದ ಮಾಡೈತಿ ಬೆರಗ ನಿಂತು ಹೊಳ್ ಒಮ್ಮಿ ನೋಡ
ಮಗುವೇ ನೀ ಬದಲಾದೆ | ಶಿಲ್ಪ ಬಿ

ಮಗುವೇ ನೀ ಬದಲಾದೆ | ಶಿಲ್ಪ ಬಿ

ಅಮ್ಮನ ಕಿರುಬೆರಳು ಆಕಾಶದೆಡೆಗೆ, ತಟ್ಟೆಯಲ್ಲಿದ್ದ ತುತ್ತುಗಳೆಲ್ಲವು ಗುಳುಂ ಗುಳುಂ ಹೊಟ್ಟೆಯೊಳಗೆ.. ಅಂದು ಚಂದ ಮಾಮಾನೆ ಪಾಕ ರಾಜ! ಮಗುವಿನ ರುಚಿಯ ಮೊಗ್ಗುಗಳನ್ನು ಅರಳಿಸುವ ಮಾಯಾಗಾರ, ಆಹಾ! ಅವರದ್ದೇ ಆಗಿತ್ತು ಹಲವು ಜನುಮಗಳ ಮುಗ್ಧ ಒಲವಿನ ಅನುಭಂದ.. ಅಂದು ನಿದ್ದೆ ಮಾಡದೇ ಹಟ