Back To Top

ನೆರಳು | ಶಿಲ್ಪ. ಬಿ

ನೆರಳು | ಶಿಲ್ಪ. ಬಿ

ಯಾವ ಜನುಮಗಳ ಗಂಟು ಹಾಕಿದ ಋಣಾನುಬಂಧವೋ ನನ್ನನ್ನೇ ಅರಸಿ ಹಿಂಬಾಲಿಸುತ್ತಾ ಬರುತ್ತಿರುವೆ ನೀ.. ನನ್ನೊಂದಿಗಿಂದು. ಬದುಕು ಕರೆದೊಯ್ಯುತ್ತಿರುವ ಹೂವು ಮುಳ್ಳುಗಳ ಹೆದ್ದಾರಿಯಲ್ಲಿ ನಟಿಸುತ್ತಾ ನಡೆಯುತ್ತಿರುವ ನನ್ನನ್ನು ಅನುಕರಿಸುತ್ತಿರುವ ನಿನ್ನ ಮಧುರ ಬಾಂಧವ್ಯಕ್ಕೆ ಆಹ್ವಾನವಿಟ್ಟ ಸುಂದರ ಭಾವ ಯಾವುದು? ಭೂ ಮಡಿಲ ತುಂಬಾ
ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

ಅವಳಿಗೊಂದು ದೂರು..! | ತೇಜಸ್.ಹೆಚ್. ವೈ

ರತಿಯ ರಿಂಗಣದ ಸದ್ದಿಗಾಗಿ ಝಲ್ಲೆನಿಸುತ್ತಿದೆ ಮನ. ಎಲ್ಲಿವುದೋ…? ಆ ರಿಂಗಣದ ಘಂಟೆಯನ್ನು ಭಾರಿಸುವವರ ಮನ. ಸದ್ದಿಲ್ಲದೆ ಇಣುಕಿ ನೋಡುತ್ತಿದೆ ನಿನ್ನ ಚಿತ್ತದತ್ತ ನನ್ನ ಮನ. ಯಾರಿಗೆ ದೂರಿಡೋಣ ನೀನು ಕರೆ ಮಾಡದಿರುವ ಕಾರಣ. ಅವಕಾಶ ಸಿಕ್ಕರೊಮ್ಮೆ ನಿನ್ನಪ್ಪನಲ್ಲೇ ದೂರಿಡುವೆ ನಿನ್ನ ಕುರಿತು
ಹೆಣ್ಣೇ ನೀ ಹೆಣ್ಣಾಗು | ಸೌಮ್ಯ ನೇತ್ರೆಕರ್

ಹೆಣ್ಣೇ ನೀ ಹೆಣ್ಣಾಗು | ಸೌಮ್ಯ ನೇತ್ರೆಕರ್

ಹೆಣ್ಣೆ ನೀನೇಕೆ ಇಷ್ಟು ಭಿನ್ನ ಪಿತೃಸತ್ತೆ ನಿನಗೆ ಖುಷಿಯ ವಿಚಾರವೇ ಬದುಕು ನಿನ್ನದು ಎಂದೂ ಆಗದು ಅದೇನಿದ್ದರೂ ನಿನ್ನದಲ್ಲದ ವ್ಯವಸ್ಥೆ ಮೌಲ್ಯ, ಸಂಪ್ರದಾಯ, ನೈತಿಕತೆ ಪರಿಭಾಷೆಗಳ ರೂಢಿ… ನಿನ್ನ ಮನಸ್ಸಿನ ಮೇಲೆ ಅಡ್ಡಗೋಡೆಯ ದೀಪದಿ ಅಜ್ಞಾನ ತುಂಬಿಸಿ ಅಂಧಕಾರವ ಆನಂದದಿ ಮೆರೆಸಿರುವೆ
ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಶೆಯಲ್ಲಿ ನಿಜವನ್ನೇ ನುಡಿವ ಹರಿಶ್ಚಂದ್ರರಾಗುತ್ತೇವೆ | ಚಿತ್ತ ಸಾಗರ್

ನಿಚ್ಚಣಿಯ ನಾಟಕದಂತವಳ ನಕಲಿ ನಗುವು ತೀರಾ ನಶ್ವರ, ಮರುಳಾಗಿ ಮಣ್ಣಲ್ಲಿ ಮರೆಯಾಯಿತು ಈ ನನ್ನ ಶರೀರ. ಪ್ರೀತಿಸಲು ಪ್ರೇರೇಪಿಸಿ, ಮನಸನ್ನೇ ಮರೆಯಿಸಿದವಳು, ಪ್ರೀತಿ ಪ್ರೇಮದ ಹೂಡಿಕೆಯ ಹೃದಯದಿ ಮಾಡಿದಳು. ಆದಾಯವಿಲ್ಲದೆ ಕಂದಾಯ ಕಟ್ಟುವ ಜೀವನ ನಷ್ಟವೆನಿಸಿತು, ನಿರ್ಗುಣ ನಸೀಬಿಗೆ ಸಾಂತ್ವನ ಹೇಳಲು
ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ.. | ಹಣಮಂತ ಎಂ. ಕೆ

ಹೌದು, ಅನರ್ಹಳು ನೀ ನನ್ನ ಪ್ರೀತಿಗೆ, ನನ್ನ ಕೋಪಕ್ಕೆ, ಸ್ನೇಹ, ಕಾಳಜಿ, ಮಾತು, ಮೌನ ಎಲ್ಲಕ್ಕೂ ಅನರ್ಹಳು ನೀ…. ಸ್ವಾರ್ಥ ಪ್ರೀತಿ ತುಂಬಿದ ಜಗದಲೀ, ನಿಷ್ಕಲ್ಮಶ ಕವಿ ಪ್ರೀತಿ ಪಡೆಯಲು ಅನರ್ಹಳು ನೀ… ಭಾವ ಬತ್ತಿದವರ ನಡುವೆ ಭಾವ ಸಾಗರ ಸೇರಲು
ಅಮ್ಮನ ಗೆಜ್ಜೆ | ಶಿಲ್ಪ ಬಿ

ಅಮ್ಮನ ಗೆಜ್ಜೆ | ಶಿಲ್ಪ ಬಿ

ಯಾವ ಮೇಘಗಳು ಸುರಿಸಿದ ಸ್ವರವೊ ಇದು? ಯಾವ ಗುಡುಗು ಮಿಂಚು ಕೂಡಿ ಬದುಕಿಸಿದ ಪದವೊ ಇದು? ಯಾವ ದೈವ ಸ್ಪರ್ಶ ರಚಿಸಿದ ನಾದಮೃದಂಗವೊ ಇದು? ಏನೆಂದು ಅರಿಯದ ಈ ಭಾವನೆಯೆ ಸುಂದರವೆಂದು ನುಡಿಯುತ್ತಿದೆ ಮನವು ಇಂದು….. ಪಿಳಿ ಎಂದು ಕಣ್ಣು ತೆರೆಯುತ್ತಿರುವ