
January 20, 2024
“ಹಂತಕಿ ಐ ಲವ್ ಯೂ” ಸೈಕೋಪಾಥ್ ಒಬ್ಬಳ ಪ್ರೇಮಕಥೆ | ಹಣಮಂತ ಎಂ.ಕೆ.
ಪುಸ್ತಕದ ಮುನ್ನುಡಿಯಲ್ಲಿ ಸ್ವತಃ ರವಿ ಬೆಳಗೆರೆಯವರೇ ಬರೆದುಕೊಂಡಿರುವಂತೆ ಇದು ಸಿನಿಮಾವೊಂದರ ಸ್ಕ್ರೀನ್ ಪ್ಲೇ ಆಧರಿಸಿ ಬರೆದ ಪುಟ್ಟ ಕಾದಂಬರಿ. ಶರೋನ್ ಸ್ಟೋನ್ ಮತ್ತು ಮೈಕಲ್ ಡೌಗ್ಲಾಸ್ ನಟನೆಯ ‘ಬೇಸಿಕ್ ಇನ್ ಸ್ಟಿಂಕ್ಟ್’ ಚಿತ್ರವನ್ನು ಆಧರಿಸಿದ ಕಥೆಯಾದರು ಸಹ ಹಂಗೇರಿ ದೇಶದ ಕಥೆಗಾರ ಜೋ ಎಸ್ತೆರಾಸ್ನ ಕಥೆಯನ್ನು ಭಾರತೀಯ ಪರಿಸರಕ್ಕೆ ಒಗ್ಗಿಸಿಕೊಂಡು ಬರೆದು ಅದ್ಭುತ ಮರ್ಡರ್ ಮಿಸ್ಟ್ರೀ