Back To Top

ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಬದುಕನ್ನು ಹೊಂದಿಸಿ ಬರೆದರೆ ಸುಂದರ | ರಂಜಿತ ಹೆಚ್. ಕೆ

ಸಂಬಂಧಗಳ ಮೌಲ್ಯಗಳನ್ನು ಹೇಳಲು ಹೊರಟ ಸಿನಿಮಾ ‘ಹೊಂದಿಸಿ ಬರೆಯಿರಿ’ ಇಷ್ಟಪಟ್ಟು ಮದುವೆಯಾಗಿದ್ದೇವೆ ಎಂಬ ಕಾರಣಕ್ಕೆ ಕಷ್ಟಪಟ್ಟುಕೊಂಡು ಜೊತೆಗಿರಲು ಸಾಧ್ಯವಿಲ್ಲ. ಪ್ರೀತಿಸಿ ಮದುವೆಯಾದ ಜೋಡಿಯ ನಡುವಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ. ಬದುಕೇ ಹಾಗೆ, ಆರಂಭದಲ್ಲಿ ಚೆನ್ನಾಗಿದೆ ಅನಿಸಿದ್ದು, ಮುಂದೆ ದುಃಖಕ್ಕೆ, ನೋವಿಗೆ ಕಾರಣವಾಗಬಹುದು. ಹೌದು ಅಲ್ವಾ ಬದುಕಿನಲ್ಲಿ ಬರುವ ಕೆಲವೊಂದು ಅಂಶಗಳು ಹಾಗೂ ಆ ಸಮಯದಲ್ಲಿ ನಾವು
ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

ನೆಚ್ಚಿನ ಬರಹಗಾರ ಪೂರ್ಣಚಂದ್ರ ತೇಜಸ್ವಿ ಕಥೆ ಹೇಳುತ್ತಾ ಓದುಗರನ್ನು ಒಂದು ಸಾಹಸೀ ಯಾನಕ್ಕೆ ಕರೆದೊಯ್ಯುತ್ತಾರೆ. ಸಾಹಸೀ ಪಯಣದ ಕಥೆಯೇ ಕರ್ವಾಲೋ. ಈ ಪುಸ್ತಕದಲ್ಲಿ ತೇಜಸ್ವಿಯವರು ಅವರ ದಿನಚರಿಯ ಪುಟದಂತಿದೆ. ತಾವು ಕಂಡು ಅನುಭವಿಸಿದ್ದನ್ನ ಓದುಗನ ಕಣ್ಣಿನ ಮುಂದೆ ಹಾಯ್ದು ಹೋಗುವಂತೆ ಮಾಡಿದ್ದಾರೆ. ಅಲ್ಲಿ ಕಾಣಸಿಗುವ ಹೂಗಳು, ಇತರೆ ಪ್ರಾಣಿ ಪಕ್ಷಿಗಳು ಹಾಗೂ ಅಲ್ಲಿನ ಜನ ಜೀವನದ
ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಅವನು ಪುಸ್ತಕ ಕೊಟ್ಟ ಕಾರಣ ಹೇಳದೇ ಹೋದ | ರಂಜಿತ ಹೆಚ್. ಕೆ

ಎಲ್ಲಾ ಭಾವ ಜೀವಿಗಳಿಗೆ ಕನಸಿನ ಹೊತ್ತಿಗೆ ಇದು. ಕಪಿಯ ಪಾತ್ರಗಳಲ್ಲಿ ನಾನಿದ್ದೇನೆ ಸಾಧ್ಯವಾದರೆ ಹುಡುಕು…. ಎಂದು ಹೇಳಿ ನೀಡಿದ್ದ ಈ ಪುಸ್ತಕ “ಹೇಳಿ ಹೋಗು ಕಾರಣ”. ರವಿ ಬೆಳಗೆರೆ ಅವರು ಬರೆದಿರುವ ಕನ್ನಡದ ಒಂದು ಅದ್ಭುತವಾದ ಕಾದಂಬರಿ. ಒಂದು ಸಾರಿ ಓದಿದರೆ ಮತ್ತೊಂದು ಬಾರಿ ಓದಲೇಬೇಕೇನಿಸುವ ಅನನ್ಯ ತ್ರಿಕೋನ ಪ್ರೇಮಕತೆ. ಪ್ರಾರ್ಥನಾಳಂತಹ ಬಡ ಕುಟುಂಬದಿಂದ ಬಂದಂತಹ
ತೇಜಸ್ವಿ ಹೇಳಿದ ಮಹಾ ಪಲಾಯನದ ಕತೆ | ತೇಜಸ್

ತೇಜಸ್ವಿ ಹೇಳಿದ ಮಹಾ ಪಲಾಯನದ ಕತೆ | ತೇಜಸ್

ಈ ಶತಮಾನ ನಾಗರೀಕತೆಯ ಹೆಸರಿನಲ್ಲಿ, ನ್ಯಾಯದ ಹೆಸರಿನಲ್ಲಿ, ಸಮಾನತೆಯ ಹೆಸರಿನಲ್ಲಿ, ಯಾವ ಶಿಲಾಯುಗದ ಮನುಷ್ಯನು ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರಿವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರೆಪಿಸುತ್ತದೆ. (ಮುನ್ನುಡಿ) ‘ಮಹಾ ಪಲಾಯನ’ ಇದು ಕನ್ನಡದ ಪ್ರಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿಯವರು ಅನುವಾದ ಮಾಡಿರುವ ಅದ್ಭುತ ಕೃತಿ, ರಷ್ಯಾದ ಲೇಖಕ ‘ಸ್ಲಾವೊಮಿರ್ ರಾವಿಸ್ಕಿ ಬರೆದ ಅದ್ಭುತ
ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.

ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.

ಕೃತಿ: ಹೊಕ್ಕಳ ಮೆದುಳು ಲೇಖಕ: ಕೆ. ಎನ್‌. ಗಣೇಶಯ್ಯ ಸತ್ಯವೇ ಎಂದಿಗೂ ಜೀವಂತ. ಆದರೇ ಕೆಲವು ಸತ್ಯಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಆದರೇ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಏಕೆಂದರೆ ಅದು ಸತ್ಯವಲ್ಲವೇ? ಅಂತಹ ನಿಜವನ್ನು ಪ್ರತಿ ಬರವಣಿಗೆಯಲ್ಲು ಪರಿಚಯಿಸುವ ಗಣೇಶಯ್ಯರವರೆಂದರೇ ನನಗೆ ಅಚ್ಚುಮೆಚ್ಚು. ಸಾಹಿತ್ಯಕ್ಕೂ, ವಿಜ್ಞಾನಕ್ಕೂ ಹೆಣೆಯುವ ನಂಟು, ಕಾಫಿಗೆ ಬೆಲ್ಲ ಬೆರಸಿದಷ್ಟು ಸ್ವಾದಿಷ್ಟ. ಅಂತಹ
ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ

ಪುಸ್ತಕ: ಹಿಮಾಗ್ನಿ ಲೇಖಕ: ರವಿ ಬೆಳಗೆರೆ 2008ರ ನವೆಂಬರ್ 26..! ಮುಂಬೈ ಬಾಂಬ್ ಸ್ಪೋಟದ ಹಿನ್ನಲೆಯಿಂದ ತೆರೆದುಕೊಳ್ಳುವ ಕಥಾ ಹಂದರವಿದು. ಪಾಪಿ ಪಾಕಿಸ್ತಾನ ದೇಶದ ಭಯೋತ್ಪಾದನ ಸಂಘಟನೆಯಾದ “ಲಷ್ಕರ್-ಎ-ತೈಬಾದ” 10 ಜನ ತಲೆ ಮಾಸಿದ , ಕರುಳು ಹಸಿದ, ಬಡತನದಲ್ಲಿ ಮಿಂದ, ಅಜ್ಞಾನಿ ಪುಡಿ ಯುವಕರ ತಂಡ ಭಾರತದ ಹಣಕಾಸಿನ ರಾಜಧಾನಿ (ವಾಣಿಜ್ಯ ನಗರಿ) ಮುಂಬೈಯ