July 25, 2024
ಸ್ಮಾರ್ಟ್‌ಫೋನ್‌ನಿಂದ ಸ್ಮಾರ್ಟ್‌ನೆಸ್ ಕಳೆದುಕೊಳ್ಳದಿರೋಣ | ಯೋಗೀಶ್ ಬಿ
ಭಾರತ ದೇಶವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಎಲ್ಲವೂ ಡಿಜಿಟಲ್ ಆಗಿ ಪರಿವರ್ತನೆಯಾಗುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರೂ ಇಂಟರ್ನೆಟ್‌ನ ಫಲಾನಿಭವಿಗಳೇ! ಯುವ ಸಮುದಾಯವಂತೂ ಡಿಜಿಟಲ್ ಜಗತ್ತಿನಲ್ಲೇ ಮುಳುಗಿದೆ. ಸ್ಮಾರ್ಟ್‌ಫೋನ್, ಇಂಟರ್ನೆಟ್ ಇಲ್ಲದಿದ್ದರೆ, ಅವರಿಗೆ ಏನು ಮಾಡುವುದು ಎಂದೂ ತೋಚದು. ಆದರೆ ಅದು ಕಾಲನಿರ್ಣಯ. ಈಗಿನ ಕಾಲವೇ ಇಂಟರ್ನೆಟ್‌ಮಯ. ಆದ್ದರಿಂದ ಅದು
By Book Brahma
- 418
- 0
- 0