
April 17, 2024
ಎಲ್ಲಾ ಘಟನೆಗೆ ಕಾರಣ ನಾವಲ್ಲ ನಮ್ಮೊಳಗಿನ ಬ್ಯಾಕ್ಟೀರಿಯಾ | ಶಿಲ್ಪ ಬಿ.
ಕೃತಿ: ಹೊಕ್ಕಳ ಮೆದುಳು ಲೇಖಕ: ಕೆ. ಎನ್. ಗಣೇಶಯ್ಯ ಸತ್ಯವೇ ಎಂದಿಗೂ ಜೀವಂತ. ಆದರೇ ಕೆಲವು ಸತ್ಯಗಳನ್ನು ಒಪ್ಪಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಆದರೇ ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ. ಏಕೆಂದರೆ ಅದು ಸತ್ಯವಲ್ಲವೇ? ಅಂತಹ ನಿಜವನ್ನು ಪ್ರತಿ ಬರವಣಿಗೆಯಲ್ಲು ಪರಿಚಯಿಸುವ ಗಣೇಶಯ್ಯರವರೆಂದರೇ ನನಗೆ ಅಚ್ಚುಮೆಚ್ಚು. ಸಾಹಿತ್ಯಕ್ಕೂ, ವಿಜ್ಞಾನಕ್ಕೂ ಹೆಣೆಯುವ ನಂಟು, ಕಾಫಿಗೆ ಬೆಲ್ಲ ಬೆರಸಿದಷ್ಟು ಸ್ವಾದಿಷ್ಟ. ಅಂತಹ