Back To Top

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ ಮಯ್ಯ

ರೋಚಕ ಪತ್ತೇದಾರಿ ಕಾದಂಬರಿ ‘ಅರ್ಧ ಸತ್ಯ – ಅರ್ಧ ಸುಳ್ಳು’ | ಆದಿತ್ಯ

ಯುವ ಸಮುದಾಯಕ್ಕೆ ಒಳ್ಳೆ ರುಚಿಸುವ ಕತೆಗಳನ್ನು ನೀಡಿದರೆ ಒಪ್ಪುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಲೇಖಕ ಕೌಶಿಕ್‌ ಕೂಡುರಸ್ತೆ. ಆದಿತ್ಯ ಮಯ್ಯ ಅವರು ಕೌಶಿಕ್‌ ಕೂಡುರಸ್ತೆ ಅವರ ಅರ್ಧ ಸತ್ಯ ಅರ್ಧ ಸುಳ್ಳು ಕೃತಿಗೆ ಬರೆದ ವಿಮರ್ಶೆ. ಮಗ ಕೊಲೆಯಾಗಿದ್ದಾನೆಂದು ಸತ್ಯ ಹೇಳುವುದೋ? ಅಥವಾ ತನ್ನ ಸೇಡಿಗಾಗಿ 3 ಕೊಲೆಗಳನ್ನು ಮಾಡಿ ತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಹೇಳುವುದೋ? ಸತ್ಯ
  • 483
  • 0
  • 0
ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲೊಮ್ಮೆ ಓದಿ ಕಾರಂತಜ್ಜನ ‘ಅಳಿದ ಮೇಲೆ’ | ದಿವ್ಯಶ್ರೀ ಹೆಗಡೆ

ಅಳಿಯುವ ಮೊದಲು ಮನುಷ್ಯ ಹೇಗಿದ್ದ. ಅವನ ಜೀವಿತಾವಧಿ ಮುಗಿದ ಮೇಲೆ ಅವನ ಜೀವನ ಇತರರಿಗೆ ಹೇಗೆಲ್ಲ ಕಾಣಸಿಕ್ಕಬಹುದು. ಅಲ್ಲವೇ? ಇವೆಲ್ಲಾ ಪ್ರಶ್ನೆಗೆ ಉತ್ತರವಾಗಿ, ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಚಿತ್ರವನ್ನು,  ಮಿತ್ರನ ಜೀವನವನ್ನು ಒಳ್ಳೆಯ ನಿಟ್ಟಿನಲ್ಲಿ ಕಟ್ಟಿಕೊಟ್ಟದ್ದು ನಮ್ಮ ಕಾರಂತಜ್ಜ. ಈ ಮನುಷ್ಯ ಜೀವನ ಒಂದು ತೆರೆನಾದ ಮಾಸಲು ಅಂಗಿಯಂತೆ ಎಂದು ಬೇಕಾದರೂ ಹರಿಯಬಹುದು. ಎಲ್ಲಿಯ ನಾನು,
  • 648
  • 0
  • 0
ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ

ಪುಸ್ತಕಗಳೊಡನೆ ಕವಿಗಿರುವ ಬಾಂಧವ್ಯದ ಆಳ ಈ ಕೃತಿ ಪರಿಚಯಿಸುತ್ತೆ: ಶಶಿಸ್ಕಾರ ನೇರಲಗುಡ್ಡ

ಪುಸ್ತಕ ಪರಿಚಯ: ಯಾವುದೂ ಈ ಮೊದಲಿನಂತಿಲ್ಲ ಕವಿಯಲ್ಲದವನ ಕವಿತೆಗಳು ನನ್ನಂಥ ಆನೇಕ ಪುಸ್ತಕ ಪ್ರೇಮಿಗಳಿಗೆ ಈ ಕೃತಿಯಲ್ಲಿರುವ ಮೊದಲ ಕವಿತೆ “ಪುಸ್ತಕವನ್ನು ನನ್ನಿಂದ ದೂರವಿಡಬೇಡಿ” ಅನ್ನುವ ಶೀರ್ಷಿಕೆಯಲ್ಲಿಯೇ ಒಂದು ತೆರನಾದ ಸಂತೋಷ, ಖುಷಿ ಒಡಮೂಡುವಂತೆ ಮಾಡುತ್ತದೆ, ತಿಳಿಹಸಿರುಭಾವ ಹೊಮ್ಮಿಸುತ್ತದೆ. ಇಲ್ಲಿ ಕವಿ ನಾನು ಕವಿಯಲ್ಲ ಎಂದು ಹೇಳುತ್ತ ಎಲ್ಲರ ಮನಸ್ಸು ಕದಿಯಲು ಪ್ರಾರಂಭಿಸುತ್ತಾನೆ. ಪುಸ್ತಕಗಳೊಡನೆ ಕವಿಗಿರುವ
  • 546
  • 0
  • 0