
April 15, 2024
ಭಯೋತ್ಪದಕರನ್ನು ಸದೆಬಡಿಯಲು ಹೋದಾಗ ತೆರೆದುಕೊಂಡ ಸತ್ಯವೇ ‘ಹಿಮಾಗ್ನಿ’ | ಶಶಿಸ್ಕಾರ ನೇರಲಗುಡ್ಡ
ಪುಸ್ತಕ: ಹಿಮಾಗ್ನಿ ಲೇಖಕ: ರವಿ ಬೆಳಗೆರೆ 2008ರ ನವೆಂಬರ್ 26..! ಮುಂಬೈ ಬಾಂಬ್ ಸ್ಪೋಟದ ಹಿನ್ನಲೆಯಿಂದ ತೆರೆದುಕೊಳ್ಳುವ ಕಥಾ ಹಂದರವಿದು. ಪಾಪಿ ಪಾಕಿಸ್ತಾನ ದೇಶದ ಭಯೋತ್ಪಾದನ ಸಂಘಟನೆಯಾದ “ಲಷ್ಕರ್-ಎ-ತೈಬಾದ” 10 ಜನ ತಲೆ ಮಾಸಿದ , ಕರುಳು ಹಸಿದ, ಬಡತನದಲ್ಲಿ ಮಿಂದ, ಅಜ್ಞಾನಿ ಪುಡಿ ಯುವಕರ ತಂಡ ಭಾರತದ ಹಣಕಾಸಿನ ರಾಜಧಾನಿ (ವಾಣಿಜ್ಯ ನಗರಿ) ಮುಂಬೈಯ
- 410
- 0
- 0