December 27, 2023
ಛಲ | ಪೂಜಾ ಹಣಮಂತ ಸುಣಗಾರ
ನಡೆ ಮುಂದೆ ನಡೆ ಮುಂದೆ ಕಷ್ಟವ ಸಹಿಸಿ ಸಾಗು ಮುಂದೆ ಸಾಗಬೇಕು ನೀ ಕುಗ್ಗದೆ ಸನ್ಮಾನಿಸುವರು ನಿನಗೆ ತಿಳಿಯದೆ. ಜಗತ್ ಹಿಂದೆ ಸಾಗುತಿಹುದು ಬದುಕು ಸಾಧನೆಯ ಗುಟ್ಟನ್ನು ನೀ ಕೆಣಕು ಜಗತ್ತಿನಲ್ಲಿ ಉಳಿವುದು ನಿನ್ನ ಗುರುತು ನಗುತಿರು ನೀ ನೋವ ಮರೆತು. ಬಡಿದೆಚ್ಚರಿಸು ನಿನ್ನ ಕನಸು ಛಲದಿ ಸಾಗಲಿ ನಿನ್ನ ಮನಸು ನೊಂದವರಿಗೆ ನೀನು ಹರಸು
By Book Brahma
- 365
- 0
- 0