January 2, 2024
ನಾಡು ನುಡಿಗೆ ಬೆಂಕಿ ಹತ್ತಿ | ಮೌನೇಶ
ನಾಡು ನುಡಿಗೆ ಬೆಂಕಿ ಹತ್ತಿ ಹೊತ್ತಿ ಉರಿದರೂ ಬಾಯಿಗೆ ಹೊಲಿಗೆ ಹಾಕಿಕೊಳ್ಳುವ ಷಂಡನಲ್ಲ ನಾನು/ ದುಷ್ಟಶಕ್ತಿಗಳು ಮೂಗು ಹಿಡಿದು ನನ್ನುಸಿರ ಒತ್ತಿ ಹಿಡಿದರೂ ಕನ್ನಡ ಎಂದು ಕೂಗುವ ಬಗ್ಗದ ಕನ್ನಡದ ಭಂಡ ನಾನು// ಮೇಲಷ್ಟೇ ಕನ್ನಡ ಎಂದು ನುಡಿದು, ಪರಭಾಷೆಯ ಪಾದ ಹಿಡಿಯುವ ಹೊಂಬನಲ್ಲ ನಾನು/ ಒಳಹೊರಗೂ ಅ,ಆ,ಈ,ಈ, ಸೇವಿಸುವ ಕನ್ನಡದ ಗಟ್ಟಿ ಕಂಬ ನಾನು//
By Book Brahma
- 840
- 0
- 2