Back To Top

216 Post
Book Brahma Editor
ಕೆಲವೇ ತಿಂಗಳ ಅಂತರದಲ್ಲಿ ಏಳು – ಬೀಳು ಎದುರಿಸಿ ಗೆದ್ದ ಹಾರ್ದಿಕ್ ಪಾಂಡ್ಯ | ತರುಣ್ ಶರಣ್

ಕೆಲವೇ ತಿಂಗಳ ಅಂತರದಲ್ಲಿ ಏಳು – ಬೀಳು ಎದುರಿಸಿ ಗೆದ್ದ ಹಾರ್ದಿಕ್ ಪಾಂಡ್ಯ

ಅಂದು ಡಿಸೆಂಬರ್ 19, 2023 ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ. ಗುಜರಾತ್ ಟೈಟನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯನನ್ನು ಮುಂಬೈ ಇಂಡಿಯನ್ಸ್‌ಗೆ ಹರಾಜು ಮಾಡಲಾಗಿತ್ತು. 2022ಕ್ಕಿಂತ ಮೊದಲು ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಹಾರ್ದಿಕ್ ಪಾಂಡ್ಯ, 2022 ರಲ್ಲಿ ನಾಯಕನಾಗಿ ಗುಜರಾತ್ ಟೈಟನ್ಸ್ ತಂಡವನ್ನು ಸೇರಿದರು. ಅದೇ ಸೀಸನ್ ನಲ್ಲಿ ಗುಜರಾತ್ ತಂಡವನ್ನು ಐಪಿಎಲ್ ಚಾಂಪಿಯನ್
  • 263
  • 0
  • 0
ನವಯುಗದ ದಾರಿ | ಸೌಮ್ಯ ನೇತ್ರೇಕರ್

ನವಯುಗದ ದಾರಿ | ಸೌಮ್ಯ ನೇತ್ರೇಕರ್

ದಾರಿ ಸಾಗುತಿದೆ ಅನಾಗರಿಕತೆಯೆಡೆಗೆ ಮಾನವ ಯಂತ್ರಗಳ ಆರ್ಭಟದೆಡೆಗೆ ಹೈವೆ ರಸ್ತೆಗಳ ಮಾರ್ಗದಲಿ ಮಾನವ ಜನಾಂಗದ ಹಿಂಡು ಟ್ರಾಫಿಕ್ಕುಗಳ ವೇಗದಲಿ ಭಾವಜೀವನದಿ ಬತ್ತಿ ತಂತ್ರಜ್ಞಾನದ ಬೆನ್ನು ಹತ್ತಿ ಸಾಧನೆಯ ದಾರಿ ಸಾಗುತಿದೆ ನವಯುಗದ ಮುಕ್ತಮಾರುಕಟ್ಟೆಯ ಜಾಗತೀಕರಣ ವಸಾಹತುಯುಗವ ಆಗಮಿಸಿದ ಆಧುನೀಕರಣ ಮಾನವ ಶ್ರಮ ಕೈ ಬೆರಳುಗಳ ಅಂಚಲಿ ದಣಿದಿದೆ. ಆಯಾಸವಿಲ್ಲದ ಕೆಲಸದಲಿ ಕಣ್ಣು ಅಳುತಿದೆ. ಕಾಲುದಾರಿಯ ತಂತ್ರಜ್ಞಾನದ
  • 343
  • 0
  • 0
ಮಳೆ ಬಂದಿದೆ | ಮೌನೇಶ

ಮಳೆ ಬಂದಿದೆ | ಮೌನೇಶ

“ಮುಂಗಾರು ಮಳೆಯೇ” ಹಾಡಿನ ಸ್ಟೇಟಸ್ಸು ಎಲ್ಲೆಡೆ ಕೇಳಿದೆ, ಕಾರಣ ಆಹಾ! ಮಳೆ ಬಂದಿದೆ. ಹೌದು ಹೃದಯದ ನೂರಾರು ತಲ್ಲಣಗಳ ಕೊಚ್ಚಿಹಾಕಿ ಹಸಿರು ತೋಡಿಸಲು ಮಳೆ ಬಂದಿದೆ/೧/ ಪ್ರಕೃತಿ ಕಾಲರು ಎತ್ತಿದೆ, ಮನೆ ಕೂಲರು ಮೂಲೆ ಸೇರಿದೆ, ಕಾಲು ಕೆಸರಾಗಬಾರದೆಂದು ಸಿಮೆಂಟು ಮೆತ್ತಿದ್ದಾನೆ, ಹುಲುಮಾನವನಿಗೆ ಸೆಡ್ಡು ಹೊಡೆದು, ಸಿಮೆಂಟು ಬಿರುಕಿನಲ್ಲೆ ಹುಲ್ಲೆದ್ದಿದೆ! ಏಕೆಂದರೆ ಮಳೆ ಬಂದಿದೆ/೨// ವಿಲಿವಿಲಿಯೆನ್ನುತ್ತಿದ್ದ
  • 493
  • 0
  • 2
ಬಸ್ ನಿಲ್ದಾಣ | ಭ್ರಮರಾಂಭಿಕಾ

ಬಸ್ ನಿಲ್ದಾಣ | ಭ್ರಮರಾಂಭಿಕಾ

ಬಸ್ ನಿಲ್ದಾಣ ಅದೊಂದು ಅದ್ಭುತವಾದ ಜಾಗ ಆಗಿ ಹೋಗಿದೆ ಎಲ್ಲಾ ಜನರ ಜೀವನದ ಭಾಗ ಎಷ್ಟೋ ಅಪರಿಚಿತರು ಪರಿಚಿತರಾದ ಸ್ಥಳ ನಾವು ಅವರನ್ನು ಮತ್ತೆ ಭೇಟಿಯಾಗುವುದು ವಿರಳ ಬಸ್ ನಿಲ್ದಾಣದಲ್ಲಿ ಕಂಡು ಬರುವ ಅದೆಷ್ಟೋ ಬೇಕರಿ ಸುಮ್ಮನೆ ಹೋಗುವವರನ್ನು ಕೈ ಬೀಸಿ ಕರೆಯುತ್ತಾರೆ ರಿ.. ಬಸ್ ಉಚಿತ ಆದ ಮೇಲಂತು ಬಸ್ ನಿಲ್ದಾಣ ಆಗಿದೆ ಅದು
  • 393
  • 0
  • 1
ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ

ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ ಪೋಸ್ಟರ್ ಬಿಡುಗಡೆ

ಕರ್ನಾಟಕ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 40ನೇಯ ವರ್ಷದ ಆಚರಣೆ ಸಮಾರೋಪ ಸಮಾರಂಭದ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ, ರಾಜ್ಯ ಮಟ್ಟದ ಮೀಡಿಯಾ ಫೆಸ್ಟ್ 2024 ಹಾಗೂ ಕವಿಪವಿ ಸಮ್ಮಿಲನ ಜುಲೈ 8 ಹಾಗೂ 9ರಂದು ನಡೆಯಲಿದೆ. ಸಲುವಾಗಿ ಕುಲಪತಿ ಪ್ರೊ. ಕೆ. ಬಿ. ಗುಡಸಿ ಶನಿವಾರ ಕಾರ್ಯಕ್ರಮದ ಪೋಸ್ಟರ್
  • 232
  • 0
  • 0
ನೆಹರು ಸೆಂಟೆನರಿ ಆಂಗ್ಲ ಶಾಲೆಯಲ್ಲಿ ಬಾಲಕಾರ್ಮಿಕ ವಿರೋಧಿ ದಿನ ಆಚರಣೆ

ನೆಹರು ಸೆಂಟೆನರಿ ಆಂಗ್ಲ ಶಾಲೆಯಲ್ಲಿ ಬಾಲಕಾರ್ಮಿಕ ವಿರೋಧಿ ದಿನ ಆಚರಣೆ

ಬೆಂಗಳೂರು: ಇಲ್ಲಿನ ಆರ್.ಟಿ. ನಗರ ಕನಕ ನಗರದ ನೆಹರು ಸೆಂಟನರಿ ಆಂಗ್ಲ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಭಾಷಣ, ಭಿತ್ತಿ ಪತ್ರ ಘೋಷಣೆಗಳ ಮೂಲಕ ಕಾಲ್ನಡಿಗೆ ಜಾಥಾ ಶಾಲೆಯಿಂದ ಹೊರಟು ಕನಕ ನಗರದ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣ, ಭುವನೇಶ್ವರಿ ನಗರ, ನಾಗೇನಹಳ್ಳಿ ಚರ್ಚ್ ಬಳಿ ಜನರಿಗೆ ಅರಿವನ್ನು ಮೂಡಿಸಿದರು. ಜಾಥಾದಲ್ಲಿ
  • 349
  • 0
  • 0