Back To Top

 ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಮರೆಯಲಾಗದ ಚಂದದ ಪಯಣ | ಭ್ರಮರಾಂಬಿಕ

ಬಾಲ್ಯ ಸಾವಿರ ನೆನಪುಗಳ ಮೂಟೆ
ಮುಗ್ಧ ಮನಸುಗಳ ಕೋಟೆ
ಆಗೊಮ್ಮೆ ಈಗೊಮ್ಮೆ ಗಲಾಟೆ
ಬದುಕಿನ ಬವಣೆ ತಿಳಿಯದ ಭರಾಟೆ
ದ್ವೇಷ ಅಸೂಯೆ ಸ್ವಾರ್ಥವಿಲ್ಲದ ನಿಷ್ಕಲ್ಮಷ ಬದುಕು
ಕೂಡಿಯಾಡಲು ಸ್ನೇಹಿತರಿದ್ದರೆ ಮತ್ತೇನು ಬೇಕು
ಸಿಹಿ ಸವಿಯಾದ ಸುಂದರ ನೆನಪು
ಮೂಡಿಸಿತು ಬದುಕಿನಲ್ಲಿ ತನ್ನದೇ ಛಾಪು
ಕಳೆದು ಹೋದ ಅಧ್ಬುತ ಜೀವನ
ಎಷ್ಟು ಹೇಳಿದರು ಮುಗಿಯದ ಚಂದದ ಪಯಣ

ಭ್ರಮರಾಂಬಿಕ
ಬಿ.ಎ. ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಧಾರವಾಡ

Prev Post

ನಿಮ್ಮ ಪ್ರೀತಿ ಸುಳ್ಳಲ್ಲ | ಏಂಜಲ್ ರಾಣಿ

Next Post

ತಿಳಿ ಹಾಸ್ಯದ ಪರಿಸರ ಪಾಠ ಕಾರ್ವಾಲೋ | ನಮಿತಾ ಸಾಲಿಯಾನ್

post-bars

Leave a Comment

Related post