Back To Top

 ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಹಸಿರು ಸಿರಿ ಒಲಿಸಿಕೊಂಡ ರೈತ | ನಿರಂಜನ್ ಎಂ

ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ,

ಹಣದಲ್ಲೇ ಮನುಷ್ಯನನ್ನು ಅಳೆಯುವ ಸಮಾಜದಲ್ಲಿ, ಹಸಿರು ಸಿರಿ ಒಲಿಸಿಕೊಂಡ ರೈತನ ಗೆಲುವಿನ ಮುಖದ ಛಾಯಾ ಸೆರೆ. ಇದು ಶ್ರೀನಿವಾಸ್ ಕಾಲೇಜು ವಿದ್ಯಾರ್ಥಿ ನಿರಂಜನ್ ಎಂ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಭಾವಚಿತ್ರ.

ಹಸಿರು ಸಿರಿ ಒಲಿಸಿಕೊಂಡ ರೈತ

Prev Post

ಈ ಕವಿ ಮನೆ ಗುರುತಿಸಬಲ್ಲಿರೇ | ಅನ್ವರ್‌ಸಾಬ್‌ ಗೊಲಾನ್‌

Next Post

ನಾಳೆಯಿಂದ ಗೋವಿಂದ ದಾಸ ಕಾಲೇಜಿನಲ್ಲಿ ಯುವ ಕಥೆಗಾರರಿಗೆ ದೇಸಿ ಕಥಾಕಮ್ಮಟ

post-bars

Leave a Comment

Related post