ಅವಳಿಗೊಂದು ದೂರು..! | ತೇಜಸ್.ಹೆಚ್. ವೈ
ರತಿಯ
ರಿಂಗಣದ
ಸದ್ದಿಗಾಗಿ
ಝಲ್ಲೆನಿಸುತ್ತಿದೆ
ಮನ.
ಎಲ್ಲಿವುದೋ…?
ಆ ರಿಂಗಣದ
ಘಂಟೆಯನ್ನು
ಭಾರಿಸುವವರ
ಮನ.
ಸದ್ದಿಲ್ಲದೆ
ಇಣುಕಿ ನೋಡುತ್ತಿದೆ
ನಿನ್ನ ಚಿತ್ತದತ್ತ
ನನ್ನ ಮನ.
ಯಾರಿಗೆ
ದೂರಿಡೋಣ
ನೀನು ಕರೆ
ಮಾಡದಿರುವ ಕಾರಣ.
ಅವಕಾಶ ಸಿಕ್ಕರೊಮ್ಮೆ
ನಿನ್ನಪ್ಪನಲ್ಲೇ ದೂರಿಡುವೆ
ನಿನ್ನ ಕುರಿತು
ಈ ಮೊಂಡುತನದ
‘ಕವಿ’ತೆಗೆ
ನಿನ್ನ ಒಣಮೋಂಡುತನವೇ
ಕಾರಣ…
ಇನಿ….!!!!!
–ತೇಜಸ್.ಹೆಚ್. ವೈ
ಎಸ್.ಡಿ.ಎಂ ಕಾಲೇಜು, ಉಜಿರೆ