Back To Top

 ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು | ಭೀಮಪ್ಪ ಮಠ್ಯಾಳ

ಬಂದಿದೆ ಕನ್ನಡಕೆ ಕುತ್ತು
ಈಗಲಾದರೂ ಎದ್ದೇಳಿ ಕನ್ನಡಿಗರೇ
ತಡೆಯೋಣ ಕನ್ನಡಕೆ ಬಂದಂತ ಆಪತ್ತು
ಬನ್ನಿ ಎಲ್ಲ ಜೊತೆಯಾಗಿ ಕನ್ನಡವನು ಬಳಸೋಣ

ನಾವೆಲ್ಲರೂ ಕನಸು ಕಾಣುವ ಭಾಷೆಯಿದು
ನಮ್ಮ ತಾಯಿಯ ಎದೆಹಾಲಿನಿಂದ ಬಂದಂತ ಭಾಷೆಯಿದು
ಅವ್ವ,ಅಮ್ಮ ಅನ್ನೋ ಪದದಲ್ಲೇ ಅಮೃತವುಣಿಸಿದ ಭಾಷೆಯಿದು
ಇಂತಹ ಭಾಷೆಯ ಮೇಲೆ ಅನ್ಯಭಾಷೆಗಳು ಆಕ್ರಮಿಸುತಿಹವು
ದಯವಿಟ್ಟು ಕೈ ಮುಗಿಯುವೆ ತಮಗೆಲ್ಲ
ಎಲ್ಲದಕ್ಕಿಂತಲೂ ದೊಡ್ಡದು ತಾಯಿಭಾಷೆ,ತಾಯಿಯಷ್ಟೇ ಪವಿತ್ರ
ತಾಯಿಭಾಷೆಯನು ಮರೆತವನು ತಾಯಿಯನ್ನೇ ಮರೆತಂತೆ

– ಭೀಮಪ್ಪ ಮಠ್ಯಾಳ

ಬಿ.ಎ. ದ್ವೀತಿಯ ವರ್ಷ
ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

Prev Post

ಒನ್ ಆಫ್ ದಿ ಬೆಸ್ಟ್ ಕೋರ್ಟ್ ರೂಮ್ ಡ್ರಾಮಾ | ಅನುರಾಗ್ ಗೌಡ

Next Post

ಗುಲಬರ್ಗಾ ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ

post-bars

Leave a Comment

Related post