ವೇದಿಕ್ ಮ್ಯಾಥಮ್ಯಾಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ

Author : ಎಸ್. ಬಾಲಚಂದ್ರರಾವ್

Pages 132

₹ 108.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ವೇದಿಕ್ ಮ್ಯಾಥಮ್ಯಾಟಿಕ್ಸ್ ಮತ್ತು ವೇದಗಳಲ್ಲಿ ವಿಜ್ಞಾನ-ಕೃತಿಯನ್ನು ಲೇಖಕ ಎಸ್. ಬಾಲಚಂದ್ರರಾವ್ ಅವರು ಬರೆದಿದ್ದಾರೆ. ಗಣಿತ ಅಧ್ಯಯನ ಪುರಾತನ ಇತಿಹಾಸ ಎಂಬಂತೆ ವೇದಗಳ ಕಾಲದಲ್ಲೂ ಶಿಕ್ಷಣದ ಭಾಗವಾಗಿದ್ದ ಗಣಿತ ಹಾಗೂ ವೇದಗಳಲ್ಲಿ ವೈಜ್ಞಾನಿಕ ಹೊಳವುಗಳಿರುವ ಬಗ್ಗೆ ಈ ಕೃತಿ ಮಹತ್ವದ ಸುಳಿವುಗಳನ್ನು ನೀಡುತ್ತದೆ.

About the Author

ಎಸ್. ಬಾಲಚಂದ್ರರಾವ್

ಎಸ್.ಬಾಲಚಂದ್ರ ರಾವ್ ಅವರು ಬೆಂಗಳೂರು ಭಾರತೀಯ ವಿದ್ಯಾಭವನದ ಗಾಂಧೀ ಸೆಂಟರ್ ಅಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ವಿಭಾಗದ ಗೌರವ ನಿರ್ದೇಶಕರೂ ಹಾಗೂ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ಆರ್ಯಭಟ, ಗಣಿತಶಾಸ್ತ್ರದ ಪ್ರವರ್ತಕರು ಮತ್ತು ಸ್ವಾರಸ್ಯಗಳು, ಭಾರತೀಯ ಖಗೋಳಶಾಸ್ತ್ರ, ಶ್ರೀನಿವಾಸ ರಾಮಾನುಜನ್, ವೇದಾಂಗ ಜ್ಯೋತಿಷ, ಭಾರತೀಯ ಖಗೋಳವಿಜ್ಞಾನದಲ್ಲಿ ಗ್ರಹಣಗಳು ಮುಂತಾದ ಕೃತಿಗಳು.  ...

READ MORE

Related Books