ಆರೋಗ್ಯದ ಬಗ್ಗೆ ಜನ ಸಾಮಾನ್ಯರಿಗಿರುವ ಅಜ್ಞಾನದ ಪೊರೆಯನ್ನು ಕಳಚಬಲ್ಲ ಕೃತಿ ಇದು. ದೇಹ ಒಂದು ಕುತೂಹಲಕರ ವಸ್ತು. ಒಂದು ಬಗೆಯ ಜ್ಞಾನದ ಮೂಲ. ಆದರೆ ಅದರ ಬಗ್ಗೆ ತಿಳಿಸಿಕೊಡುವವರ ಸಂಖ್ಯೆ ಕಡಿಮೆ. ಅಂತಹ ವಿರಳರಲ್ಲಿ ಡಾ. ಎಚ್.ಎಸ್. ಮೋಹನ್ ಒಬ್ಬರು.
ಅಕ್ಷರ ಪ್ರಕಾಶನ ವೈದ್ಯ ಸಾಹಿತ್ಯ ಕುರಿತು ಕೃತಿ ಪ್ರಕಟಿಸಿದೆ ಎಂದರೆ ಅದರಲ್ಲಿ ಏನೋ ವಿಶೇಷ ಇದೆ ಎಂದರ್ಥ. ಆ ವಿಶೇಷವನ್ನು ತಮ್ಮದಾಗಿಸಿಕೊಳ್ಳಲು ಓದಲೇಬೇಕಾದ ಕೃತಿ ಇದು.
©2025 Book Brahma Private Limited.