ತೆಂಗು ಸಸ್ಯ ಸಂರಕ್ಷಣೆ

Author : ಬಿ. ಮಹಂತೇಶ್

Pages 104

₹ 45.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಬಿ.ಮಹಂತೇಶ್ ಅವರ ಕೃತಿ-ತೆಂಗು, ಸಸ್ಯ ಸಂರಕ್ಷಣೆ. ತೆಂಗು ಸಸ್ಯ ನೆಡುವಿಕೆ, ಆರೈಕೆ, ಈ ಸಸ್ಯಕ್ಕೆ ಬರುವ ರೋಗಗಳು, ತೆಂಗಿನ ದೊಡ್ಡದಾದ ಮರಕ್ಕೆ ಬರುವ ರೋಗಗಳು ಅದಕ್ಕಿರುವ ಪರಿಹಾರೋಪಾಯಗಳು, ತೆಂಗಿನ ಸಸ್ಯಗಳ ವಿವಿಧ ಪ್ರಕಾರಗಳು ಇತ್ಯಾದಿ ಕುರಿತಂತೆ ಲೇಖಕರು ವೈಜ್ಞಾನಿಕ ಮಾಹಿತಿ ನೀಡಿದ್ದಾರೆ. ಈ ಕೃತಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಶಸ್ತಿ ಲಭಿಸಿದೆ.

Related Books