ಲೇಖಕ ಪಾ.ವೆಂ. ಆಚಾರ್ಯ ರವರು ಬರೆದ ಕೃತಿ ’ಸ್ವತಂತ್ರ ಭಾರತ’, ರಾಜಕೀಯ ವಿವೇಚನೆಗಳನ್ನು ಒಳಗೊಂಡಿದೆ. ಇದರಲ್ಲಿ ಪೀಠಿಕೆ, ನಿರಾಶ್ರಿತರು ಮತ್ತು ಸಂಸ್ಥಾನಿಕರು, ಸಂವಿಧಾನ ಮತ್ತು ಅದರ ತಿದ್ದುಪಡಿಗಳು, ಪಕ್ಷಗಳು ಮತ್ತು ಅದರ ಧ್ಯೇಯಗಳು, ಚುನಾವಣೆಗಳು, ಕಲ್ಯಾಣ ರಾಜ್ಯದತ್ತ, ಭಾರತ ಮತ್ತು ಜಗತ್ತು, ಬದಲಾವಣೆಗಳು, ಹಾಗೂ ಉಪಸಹಾರ ಸೇರಿದಂತೆ 9 ಅಧ್ಯಾಗಳಿವೆ. ಸ್ವತಂತ್ರ ನಂತರದ ಭಾರತದ ಪರಿಸ್ಥಿತಿಯ ಕುರಿತು ಬರೆದ ಕೃತಿ ಇದಾಗಿದೆ.
©2025 Book Brahma Private Limited.