ಶ್ಯಾಮ ಜೋಶಿ ಅವರ ಹಾಸ್ಯ ಲೇಖನಗಳ ಸಂಕಲನ ರಂಗ್ಯಾನ ಅಳೇತನ. ರಂಗ್ಯಾನ ಅಳೇತನ ಸಂಕಲನವನ್ನು ಓದಿದಾಗ.. ಪ್ರತಿಯೊಂದು ಘಟನೆಯೂ ನಮ್ಮ ದಿನ ನಿತ್ಯದ ಜೀವನದಲ್ಲಿ ನಡೆಯುವದೇ ಆಗಿದೆ. ಆದರೆ ಅವುಗಳನ್ನು ಗಮನಿಸುವ..ಅನುಭವಿಸುವ ತಾಳ್ಮೆ ಮಾತ್ರ.. ಶ್ಯಾಮ. ಜೋಶಿಯವರಿಗೆ ಮಾತ್ರ ಒಲಿದಿದೆ. ಧಾರವಾಡದ ಶುದ್ಧ ಭಾಷಾದೊಳಗ ಅವರು ಬರಿಯುವ ಶೈಲಿ ಮನಮೋಹಕವಾಗಿದೆ.
©2025 Book Brahma Private Limited.