ನಾವು ಪ್ರತಿನಿತ್ಯ ಅನುಭವಿಸುತ್ತಿರುವ ವಾಯುಮಾಲಿನ್ಯ, ಜಲಮಾಲಿನ್ಯ, ಭೂಮಾಲಿನ್ಯ, ನಗರ ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷವಾಗಿ ನಗರವಾಸಿಗಳು ಅನುಭವಿಸುತ್ತಿರುವ ಶಬ್ಧಮಾಲಿನ್ಯ, ಈಗೆ ವಿವಿಧ ಮಾಲಿನ್ಯಗಳಿಂದ ಬಗ್ಗೆ ಆಗುವ ಅನಾನುಕೂಲದ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು, ಪರಿಸರ ಸಂರಕ್ಷಣೆ, ಪರಿಹಾರ ಕ್ರಮ ಮೊದಲಾದ ವಿಷಯಗಳ ಕುರಿತು ಡಾ.ಬಿ.ಎಸ್.ಸಿದ್ಧರಾಮಯ್ಯ / ಶ್ರೀಮತಿ ನಳಿನಿ ವೆಂಕಪ್ಪ / ಡಾ.ಎಂ.ಎ.ನಾರಾಯಣ ರೆಡ್ಡಿ ಉಭಯ ಲೇಖಕರು ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.
©2025 Book Brahma Private Limited.