ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ ಸದಾ ನಗಬೇಕು, ನಗಿಸಬೇಕು ಅದನ್ನೆ ತನ್ನ ದರ್ಮವಾಗಿಸಿದ ಪ್ರಾಣೇಶ್‌ರವರ ಜೀವನ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ.ನಗುನಗುತ್ತಾ ತಮ್ಮ ಜೀವನಾನುಭವವನ್ನು ಬದುಕಿನ ಕರಾಳ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ, ಕನ್ನಡದ ಮೇಲೆ ಅನ್ಯಭಾಷೆಯಿಂದ ಆಗುತ್ತಿರುವ ಅನ್ಯಾಯವನ್ನು ನಗುನಗುತ್ತಲೇ ತೀಕ್ಷವಾಗಿ ಹೇಳಿದ್ದಾರೆ.ಸಮಾಜದ ಅಂಕುಡೊಂಕುಗಳನ್ನು ತನ್ನದೆ ಅದ ಹಾಸ್ಯ ಪ್ರಜ್ಙೆಯ ಮೂಲಕ ತರೆದಿಟ್ಟಿದ್ದಾರೆ.ನಗುವುದೊಂದೇ ಅಲ್ಲ, ಕಣ್ಣೀರು ಹರಿಸುವುದನ್ನೂ ಕಲಿಯಬೇಕು ಎಂದೂ ಲೇಖಕರು ಹೇಳಿದ್ದಾರೆ.
©2024 Book Brahma Private Limited.