ಜಾಲಿ-ಪೋಲಿ ಕವಿ' ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣರಾವ್‌ರವರ ತನ್ನ 70ನೇ ವರ್ಷದಲ್ಲಿ ಯುವ ತಲೆಮಾರಿನ ಜನರ ಅಭಿರುಚಿಗೆ ತಕ್ಕಂತೆ ಈ ಕವನ ಸಂಕಲನವನ್ನು ರಚಿಸಿದ್ದಾರೆ. ನಾನೆಂದೆ/ ನಾನು ಕವಿತೆ ಬರೆಯೋದು/ ಪ್ರೀತಿಗಾಗಿ, ನೀತಿಗಾಗಿ, ಶಾಂತಿಗಾಗಿ ಗುಡುಗಿದಳು ಹೆಂಡತಿ 'ಹಾಗಿದ್ರೆ ಆ ರಂಡೆಯರ ಹಿಂದೇ/ ಹಾಳಾಗಿ ಹೋಗಿ' ? ಈ ತರದ ಹಲವು ಕವಿತೆಗಳು 'ನಗೆ, ಬಗೆ ಬಗೆ'ಕವನ ಸಂಕಲನದಲ್ಲಿದೆ. ಓದುತ್ತಾ ಹೋದಂತೆ, ಪುಟಗಳು ಮುಗಿದೇ ಹೋಗುತ್ತವೆ. ಅದು ಬಿಆರ್‌ಎಲ್ ಕವಿತೆಗಳ ವೈಶಿಷ್ಟ್ಯ.
©2024 Book Brahma Private Limited.