ಮಂಗಳೂರು ಹಂಚು

Author : ಪೀಟರ್ ವಿಲ್ಸನ್ ಪ್ರಭಾಕರ

Pages 28

₹ 10.00




Year of Publication: 1999
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ನಾಗರಿಕ ಸಮಾಜದಲ್ಲಿ ಹಂಚು ಉದ್ಯಮದ ಇತಿಹಾಸ ಹಾಗು ಕರ್ನಾಟಕದಲ್ಲಿ ಹಂಚು ಉದ್ಯಮದ ಮೂಲವನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ವಿಶ್ವದಲ್ಲೇ ಪ್ರಖ್ಯಾತಗೊಂಡ ಕರ್ನಾಟಕದ 'ಮಂಗಳೂರು ಹಂಚು'ಗಳ ವೈಶಿಷ್ಟ್ಯ ಹಾಗೂ ಅದರ ಆರಂಭದ ಮೂಲವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಪೀಟರ್ ವಿಲ್ಸನ್ ಪ್ರಭಾಕರ

ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿರುವ ಪೀಟರ್‌ ವಿಲ್ಸನ್‌ ಪ್ರಭಾಕರ ಅವರು ಕಳೆದ ಮೂರುವರೆ ದಶಕಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಂಥಗಳಲ್ಲಿ ನಂಬಿಕೆ ಇಲ್ಲ ಎನ್ನುವ ಅವರಿಗೆ ನಾಡಿನ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ-ಆಸಕ್ತಿ. ಅವರು  ಪುತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1960ರಲ್ಲಿ ಮಂಗಳೂರು ಸಮೀಪದ ಕೋಣಾಜೆಯಲ್ಲಿ ಜನಿಸಿದ ಪ್ರಭಾಕರ ಅವರ ತಂದೆ ಡಿ.ಎಸ್‌. ಕೋಟ್ಯಾನ್ ಮತ್ತು ತಾಯಿ ಲಿಲಿ. ಕೋಣಾಜೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಮಂಗಳೂರಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿ ಪದವಿ ಪಡೆದರು. ಮಂಗಳೂರು ವಿಶ್ವವಿದ್ಯಾಲಯದ ...

READ MORE

Related Books