ಬೆಂಗಳೂರು ವಿಶ್ವವಿದ್ಯಾಲಯ ಪ್ರಸಾರಾಂಗದ ‘ಮನೆಗೊಂದು ಮಣಿದೀಪ’ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಮಹರ್ಷಿ ಕರ್ವೆ.ಈ ಕೃತಿಯನ್ನು ಗೀತಾ ಕುಲಕರ್ಣಿ ರಚಿಸಿದ್ದಾರೆ. ಸಮಾಜ ಸುಧಾರಕ ಧೊಂಡೊ ಕೇಶವ ಕರ್ವೆ ಅವರ ಬದುಕಿನ ಚಿತ್ರಗಳಿವೆ. ಮಹಿಳೆಯರ ಅಭ್ಯುದಯಕ್ಕಾಗಿ ಶ್ರಮಿಸಿದ ಧೊಂಡೊ ಕೇಶವ ಕರ್ವೆ ಅವರು ಮಹಾರಾಷ್ಟ್ರದ ಅಗ್ರಗಣ್ಯ ಸಮಾಜ ಸುಧಾರಕ. ಅವರ ವ್ಯಕ್ತಿಚಿತ್ರಣವೇ ಈ ಕೃತಿ.
©2025 Book Brahma Private Limited.