ಕಚ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕಿ ಬಿ.ಎಸ್. ರುಕ್ಕಮ್ಮ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಮಹಾಧೈರ್ಯವಂತ ಕಚನ ಕುರಿತಾಗಿ ತನ್ನವರ ಒಳಿತಿಗಾಗಿ ಶತ್ರುಗಳ ಮಧೈಯೇ ವಾಸಿಸಿ, ಶತ್ರುಗುರುವಿನಿಂದಲೇ ’ಸಂಜೀವಿನಿ’ ವಿದ್ಯೆ ಕಲಿತು, ಕರ್ತವ್ಯದ ಮುಂದೆ ಅಸಮಾನ ಸುಂದರಿಯ ಪ್ರೇಮವನ್ನೂ ತೃಣೀಕರಿಸಿ, ಮೂರು ಬಾರಿ ಸಾವು ಬಂದರೂ ಹೆದರದೆ ಸ್ವಬಾಂಧವರ ಕಲೆಣಕ್ಕಾಗಿ ಹಿಡಿದ ಕೆಲಸ ಸಾಧಿಸಿಯೇ ಸಾಧಿಸಿದ ವೀರ ತರುಣ ಎಂದು ಕೃತಿಯಲ್ಲಿ ವರ್ಣಿಸಲಾಗಿದೆ. ಕಚ ಓರ್ವ ಅಪೂರ್ವ ಸಾಹಾಸವಂತ. ಆತನ ಕಥೆ ಯುಗಯುಗಳಿಗೂ ಪ್ರೇರಣದಾಯಕ ಎಂದು ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.