‘ಗುಬ್ಬಿಯ ಪಯಣ’ ಕೃತಿಯು ಶರಣಗೌಡ ಎರಡೆತ್ತಿನ ಅವರ ಮಕ್ಕಳ ಕಥಾ ಸಂಕಲನ ಕೃತಿಯಾಗಿದೆ. ಇಲ್ಲಿ ಲೇಖಕರು ಮಕ್ಕಳ ಕುರಿತಾದ ವಿಚಾರಗಳನ್ನು ವಿಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಮಕ್ಕಳ ಜ್ಞಾನವನ್ನು ಹಾಗೂ ಕಲಿಕೆಯ ಕುರಿತು ಮಕ್ಕಳಿಗಿರುವ ಆಸಕ್ತಿಯನ್ನು ಹೆಚ್ಚಿಸುದರ ಸಲುವಾಗಿ, ಲೇಖಕರು ಈ ಕೃತಿಗೆ ಮಹತ್ವ ನೀಡಿರುವುದನ್ನು ಇಲ್ಲಿನ ಬರವಣಿಗೆಗಳ ಮೂಲಕ ಕಾಣಬಹುದು.
ಶರಣಗೌಡ ಎರಡೆತ್ತಿನ ಅವರು ಮೂಲತಃ ಚಿತ್ರದುರ್ಗದವರು. ಬರವಣಿಗೆಯ ಅವರ ಆಸಕ್ತಿ. ಕೃತಿಗಳು : ಸಪ್ತರ್ಷಿ ದ್ವೀಪ, ಪಿಂಕಿ ಪಂಕಿ, ಗುಬ್ಬಿಯ ಪಯಣ (ಮಕ್ಕಳ ಕತಾ ಸಂಕಲನ,) ...
READ MORE