‘ಕೇಸ್ ಆಫ್ ಕಮಲಾಪುರ ಎಸ್ಟೇಟ್’ ಕೌಶಿಕ್ ಕೂಡುರಸ್ತೆ ಅವರು ರಚಿಸಿರುವ ಪತ್ತೇದಾರಿ ಕಾದಂಬರಿ. ಮಂಗಳೂರಿನ ಪ್ರಭಾಕರ್ ಶೆಟ್ಟಿಯು ತನ್ನೊಟ್ಟಿಗೆ ತಂದಿದ್ದ ತಿಮಿಂಗಿಲ ವಾಂತಿಯಿರುವ ಬ್ಯಾಗು ಕಮಲಾಪುರ ಎಸ್ಟೇಟ್ ನಲ್ಲಿ ಕಳೆದು ಹೋಗುತ್ತದೆ. ಆ ಎಸ್ಟೇಟಿನ ಮಾಲೀಕರಾದ ಕಾಳಿದಾಸ್ ಅರಸರ ಮನೆಯವರು ಈ ಮಾಲನ್ನು ಕದ್ದಿದ್ದಾರೆಂಬ ಅನುಮಾನ ವ್ಯಕ್ತಪಡಿಸಿ, ಈ ಕೇಸನ್ನು ಡಿಟೆಕ್ಟಿವ್ ಹಿಮವಂತನಿಗೆ ಶೆಟ್ಟಿಯು ಒಪ್ಪಿಸುತ್ತಾನೆ. ಈ ಕುರಿತಾಗಿ ನಡೆಯುವ ರೋಚಕ ಕತೆಯೇ "ಕೇಸ್ ಆಫ್ ಕಮಲಾಪುರ ಎಸ್ಟೇಟ್"
©2025 Book Brahma Private Limited.