ನಾರ್ವೇಜಿಯನ್ ನಾಟಕಕಾರ, ನಿರ್ದೇಶಕ, ಲೇಖಕ ಹೆನ್ರಿಕ್ ಇಬ್ಸೆನ್ ಅವರ ಹೆಸರಾಂತ ನಾಟಕ ʻಹೆಡ್ಡಾ ಗ್ಯಾಬ್ಲರ್ʼ ನ ಕನ್ನಡ ಅನುವಾದ ʻಅಹಲ್ಯಾ ಬಿ.ಡಿ.ʼ. ಲೇಖಕ ಎಸ್. ಸುರೇಂದ್ರನಾಥ್ ಅವರು ರೂಪಾಂತರಿಸಿದ್ದಾರೆ. ನಾಟಕವು ಮನೋವಿಜ್ಞಾನದ ಮೇಲೆ ಹೆಚ್ಚು ಕೇಂದ್ರೀಕರಿಸಲಾಗಿದೆ. ಸೇನಾಪತಿಯ ಮಗಳು ಹೆಡ್ಡಾ ತನಗೆ ಇಷ್ಟವಿಲ್ಲದ ಮದುವೆ ಮಾಡಿಕೊಂಡು ಇಷ್ಟವಿಲ್ಲದ ಜೀವನ ನಡೆಸಿಕೊಂಡು ಹೋಗುವ ಹಾಗೂ ವಿಕೃತ ಸ್ತ್ರೀತ್ವಕ್ಕೆ ಒಂದು ಉದಾಹರಣೆಯಾಗಿ ಚಿತ್ರಿಸಲ್ಪಟ್ಟ ಪಾತ್ರವಾಗಿದೆ. ಇಡೀ ನಾಟಕ ಪತಿ ಜುರ್ಗೆನ್ ಟೆಸ್‌ಮನ್‌ನ ಲಿವಿಂಗ್ ರೂಮ್‌ನಲ್ಲಿ ಮತ್ತು ಅದರ ಬದಿಯಲ್ಲಿರುವ ಚಿಕ್ಕ ಕೋಣೆಯಲ್ಲಿ ಈ ಇಬ್ಬರು ನವವಿವಾಹಿತರ ಮಧ್ಯೆ ನಡೆಯುತ್ತದೆ.
©2025 Book Brahma Private Limited.