Book Watchers

ರಾಜಶೇಖರ್‌ ಹಳೆಮನೆ

ಸಾಹಿತ್ಯಾಸಕ್ತರು, ಕನ್ನಡ ಪ್ರಾಧ್ಯಾಪಕರೂ ಆಗಿರುವ ರಾಜಶೇಖರ್‌ ಹಳೆಮನೆ ಅವರು ಮೂಲತಃ ರಾಯಚೂರಿನವರು. ಪ್ರಸ್ತುತ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಕನ್ನಡ ಸಾಹಿತ್ಯದ ಕುರಿತು ಅಪಾರ ಆಸಕ್ತಿ ಹೊಂದಿರುವ ಇವರು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

Articles

ವಸಾಹತೋತ್ತರ ಬದುಕಿನ ಬಿಕ್ಕಟ್ಟುಗಳ ಕಥನ          

ಪತ್ರಿಕೆಗಾಗಿ ಅಂಕಣಗಳನ್ನು ಬರೆದ ಪತ್ರಕರ್ತನ ಮನೋಭಾವ ಕತೆ ಕಟ್ಟುವಾಗ ಕರಗಿ ಹೋಗುವುದು ಮುಖ್ಯ. ಸತೀಶ್ ಚಪ್ಪರಿಕೆಯವರು ಸುದೀರ್ಘ ಕಾಲದ ಮೇಲೆ ಈ ಸಂಕಲನವನ್ನು ತರುತ್ತಿರುವದಕ್ಕೆ ಕರಗುವ ಕಷ್ಟವನ್ನು ಎದುರಿಸಿರಬೇಕು ಅನಿಸುತ್ತದೆ. ಲಂಕೇಶ್ ಅವರು ಈ ತೊಡಕನ್ನು ಬಿಡಿಸಿಕೊಂಡು ತಮ್ಮ ಸೃಜನಶೀಲತೆಯ ಒರತೆಯನ್ನು ಬತ್ತದಂತೆ ನೋಡಿಕೊಂಡಿದ್ದರು. ಈ ರೀತಿಯ ಮನಸ್ಸಿನ ಅನೇಕ ಲೇಖಕರ ದೊಡ್ಡ ಪರಂಪರೆಯೆ ಕನ್ನಡದಲ್ಲಿದೆ. ಚಪ್ಪರಿಕೆಯವರ ಅಂಕಣ ಬರಹಗಳು ಯಾಂತ್ರಿಕ ಪತ್ರಿಕಾ ಬರಹಗಳಾಗಿರದೆ ಸೂಕ್ಷ್ಮ ಸಂವೇದನೆಯ ನಿರೂಪಣೆಗಳೇ ಆಗಿದ್ದವು.

Read More...