Story/Poem

ಶಾಂತಕವಿ

ಆಧುನಿಕ ಕರ್ನಾಟಕ ನಾಟಕ ಪಿತಾಮಹ-ಶಾಂತಕವಿ ಎಂದೇ ಖ್ಯಾತಿಯ ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ ಅವರು ನಾಟಕಕಾರರು, ಕವಿಗಳು. 1856ರ ಜನೆವರಿ 15ರಂದು ಹಾವೇರಿ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಹುಟ್ಟಿದರು. ಈ ಮನೆತನದ ಶ್ರೀನಿವಾಸಾಚಾರ್ಯ ಎನ್ನುವವರು “ಶರ್ಕರಾ” (ಸಂಸ್ಕೃತದಲ್ಲಿ ಸಕ್ಕರೆ) ಎನ್ನುವ ಸಂಸ್ಕೃತ ಟೀಕೆಯನ್ನು ರಚಿಸಿದ್ದರಿಂದ ಇವರ ಮನೆತನಕ್ಕೆ “ಸಕ್ಕರಿ” ಎನ್ನುವ ಅಡ್ಡಹೆಸರು ಬಂದಿತು.

More About Author

Story/Poem

ರಕ್ಷಿಸು ಕರ್ನಾಟಕ ದೇವಿ

ರಕ್ಷಿಸು ಕರ್ನಾಟಕದೇವೀ ಸಂ ರಕ್ಷಿಸು ಕರ್ನಾಟಕ ದೇವೀ | ಪಲ್ಲ | ಕದಂಬಾದಿ ಸಂಪೂಜಿತ ಚರಣೆ ಗಂಗಾರಾಧಿತ ಪದನಖ ಸರಣೆ ಚಲುಕ್ಯರುತ್ತಮ ಕಾಂಚೀ ಕಿರಣೆ ರಾಷ್ಟ್ರಕೂಟ ಮಣಿ ಕಂಠಾಭರಣೆ ಚಾಲುಕ್ಯಾಂಶುಕ ಶೋಭಾವರಣೆ, ಯಾದವಮಣಿ ಕಂಕಣಾಂಶು ಸುಂದರಿ ಬಲ್ಲಾಳರ ಭುಜಭೂಷಣ ಬಂಧುರೆ ವಿಜಯನಗರ ಮಂಗ...

Read More...