ನಮ್ರತಾ ನಾಯಕ್ ಅವರು ಬೆಂಗಳೂರಿನವರು. ಕಳೆದ ಹದಿನೈದು ವರ್ಷದಿಂದ IT professional. Senior Project Manager ಆಗಿ Kyndryl (IBM)ಎನ್ನುವ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕವಿತೆ, ಕಥೆಗಳನ್ನು ಬರೆಯುವ ಹವ್ಯಾಸವನ್ನು ಹೊಂದಿದ್ದಾರೆ.
ನಮ್ರತಾ ನಾಯಕ್ ಅವರು ಬೆಂಗಳೂರಿನವರು. ಕಳೆದ ಹದಿನೈದು ವರ್ಷದಿಂದ IT professional Senior Project Manager ಆಗಿ Kyndryl (IBM) ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕವಿತೆ, ಕಥೆಗಳ ಬರವಣಿಗೆ ಅವರ ಹವ್ಯಾಸವಾಗಿದೆ. ಪ್ರಸ್ತುತ ಅವರ ‘ದಿಟ್ಟ ಹೆಜ್ಜೆ’ ಶೀರ್ಷ...