Story/Poem

ಮುಮ್ತಾಜ್ ಬೇಗಂ, ಗಂಗಾವತಿ

ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. 

More About Author

Story/Poem

ಬಿಕ್ಕಳಿಕೆ

ನನ್ನೆದೆಯ ಮೌನ ವೃಕ್ಷದ ಪೊಟರೆಯೊಳಗೆ ಕುಳಿತ ಬಣ್ಣದ ಹಕ್ಕಿ ಕಣ್ಣುಗಳಲಿ ಸಡಗರದ ಲಾಂದರ ಮನಸ್ಸು ಸಂಭ್ರಮದ ಹೂಕುಂಡ ಮುಡಿದ ಮಲ್ಲಿಗೆ ಬಾಡುವಂತೆ ದಿಟ್ಟಿಸಿದ್ದ ಜಗತ್ತನ್ನೇ ಗೆದ್ದಂತೆ ಬಿಗಿದ್ದೆ ದಟ್ಟಡವಿಯ ಮೆಳೆಯೊಳಗೆ ಆನೆ ನುಗ್ಗಿ ಮೋಡದ ಬಸಿರಿನಲಿ ಕಾಮನಬಿಲ್ಲು ಮೂಡಿ ಮನೆ ಹಿತ...

Read More...