Story/Poem

ಲಕ್ಷ್ಮೀ ವಿ ಭಟ್

ಲೇಖಕಿ ಲಕ್ಷ್ಮೀ ವಿ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರದವರು. ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಕನ್ನಡ ಶಿಕ್ಷಕಿಯಾಗಿದ್ದಾರೆ. ಎಂ. ಎ, ಬಿ.ಎಡ್ ಪದವೀಧರರು. ಕವನ, ಲೇಖನಗಳನ್ನು ಬರೆಯುವುದು ಅವರ ಹವ್ಯಾಸ. ಕನ್ನಡ ಛಂದಸ್ಸು ವಿಶೇಷ ಆಸಕ್ತರು. 

More About Author

Story/Poem

ಕನಕ ನಮನ

ಬೀರಪ್ಪ ಬಚ್ಚಮ್ಮ ವೀರಸುತ ತಿಮ್ಮಪ್ಪ ಸಾರಿಹರು ಹರಿದಾಸ ಸಾಹಿತ್ಯವ ದಾರಿಯನು ತೋರುತ್ತ ಮೇರುತನ ನಿಷ್ಠೆಯಲಿ ಸೇರಿಹನು ಕೃಷ್ಣನಾ ಹೃದಯದಲ್ಲಿ ಕ್ರಾಂತಿಯನು ಮಾಡುತ್ತ ಶಾಂತಿಯನು ಸಾರುತ್ತ ಕಾಂತಿಯನು ನೀಡಿಹರು ಕಣ್ಣು ತೆರೆಸಿ ಭ್ರಾಂತಿಯನು ಕಿತ್ತೊಗೆದು ಕಾಂತನನು ನೆನೆಯುತ್ತ ಕಾಂತೆಯನು...

Read More...