Story/Poem

ಹುಲಿಕಟ್ಟಿ ಚನ್ನಬಸಪ್ಪ

ಲೇಖಕ ಹುಲಿಕಟ್ಟಿ ಚನ್ನಬಸಪ್ಪ ಅವರು ಮೂಲತಃ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯವರು. ತಂದೆ- ಲಕ್ಷ್ಮಣ, ತಾಯಿ- ಲಕ್ಷ್ಮಮ್ಮ. ಮೊಳಕಾಲ್ಮೂರು ತಾಲೂಕಿನ ಅಮುಕುಂದಿ ಹಾಗೂ ಭೈರಾಪುರದಲ್ಲಿಪ್ರಾಥಮಿಕ ಶಿಕ್ಷಣ, ಹೂವಿನಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ  ಮತ್ತು ಪಿ.ಯು.ಸಿ, ಪದವಿ, ಶಿಕ್ಷಕರ ತರಬೇತಿಯನ್ನು ಹರಪನಹಳ್ಳಿಯಲ್ಲಿ ಪೂರೈಸಿದರು.

More About Author

Story/Poem

ತೀರ್ಪು

ಒಡಲುಗೊಂಡವ ಹಸಿವ  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು, ನೀನೆನ್ನ ಜರಿದೊಮ್ಮೆ ನುಡಿರದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ.      ದಾಸಿಮಯ್ಯನ ವಚನದ ಈ ಸಾಲುಗಳಿಗೆ ನಂದು ಜೀವಂತ ಸಾಕ್ಷಿಯಾಗಿದ್ದನು. ಹಸಿವಿನ ಭಾದೆ ಅವನನ್ನು ಕಿತ್ತು ತಿನ್ನತೊಡಗಿತ...

Read More...