ಚಂದ್ರು ಎಂ ಹುಣಸೂರು
ಚಂದ್ರು ಎಂ ಹುಣಸೂರು, ಸಾಹಿತ್ಯ ಲೋಕಕ್ಕೆ ತಮ್ಮ ಚೊಚ್ಚಲ ಕೃತಿ "ಎಂಟಾಣೆ ಪೆಪ್ಪರುಮೆಂಟು" ಕವನ ಸಂಕಲನ ನೀಡಿದ್ದಾರೆ. ಸಿರಿ ಸೌಂದರ್ಯ ಮಾಸಪತ್ರಿಕೆ ಹಾಗೂ ವಿಶ್ವವಾಣಿ ದೈನಿಕದಲ್ಲಿ ಸಹ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎ. ಪದವೀಧರರು.
More About Author