Story/Poem

ಆಶಾ ಮಯ್ಯ

ಪುತ್ತೂರು ನಿವಾಸಿ ಶಿವಪ್ರಸಾದ್ ಮಯ್ಯ ಅವರ ಪತ್ನಿ ಆಶಾ ಮಯ್ಯ ಅವರು ಗೃಹಿಣಿ. ಆದರೆ ಕಥೆ, ಕವನಗಳನ್ನು ಬರೆಯುವುದು, ಛಂದೋಬದ್ಧ ಷಟ್ಪದಿಗಳಲ್ಲೂ ರಚನೆ ಮಾಡುವುದು ಇವರ ಹವ್ಯಾಸ. ಅನ್ಯರ ಸಂಪಾದಕತ್ವದಲ್ಲಿ ಹೊರಬಂದ ಕೃತಿಗಳಲ್ಲೂ, ಕಥೆ, ಕವನ, ಲೇಖನಗಳು ಮುದ್ರಣವಾಗಿರುತ್ತವೆ ಪತ್ರಿಕೆಗಳಲ್ಲೂ ಕವನಗಳು ಪ್ರಕಟವಾಗಿವೆ.

More About Author

Story/Poem

ಬೆಸೆದ ಸೃಷ್ಟಿಯ ಬೆಸುಗೆ

ಬನದ ಪುಷ್ಪವೇ ಮೌನದಿ ಬಿರಿಯುತ ಎನ್ನೆದೆ ವೀಣೆಯ ಮೀಟಿದೆಯಾ ಮನದ ಮಾಮರದ ಕೋಗಿಲೆ ಗಾನಕೆ ಭಾವದ ಮಹಲಲಿ ತೇಲಿದೆಯಾ..|| ಸಂಜೆ ಮಲ್ಲಿಗೆ ಘಮವನು ಸವಿಯುತ ಮನವದು ಮರೆಯಿತು ಜಗವನ್ನೇ ಮಂಜು ಮಣಿಗಳ ನೋಡುತ ಕಂಗಳು ಸವಿದಿದೆ ಸೃಷ್ಟಿಯ ಸೊಬಗನ್ನೇ..|| ತಂಪಿನ ಗಾಳಿಗೆ ಸೊಂಪಿನ ಹೂಗಳು ನ...

Read More...