ಕೃಷಿಕ- ಸಾಮಾಜಿಕ ಕಾರ್ಯಕರ್ತರಾಗಿರುವ ವಿಲ್‌ಫ್ರೆಡ್ ಡಿಸೋಜಾ ಅವರು ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬಜೆತ್ತೋರು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಕೆಲಕಾಲ ಮೈಸೂರಿನಲ್ಲಿ ಇದ್ದ ಅವರು ಸದ್ಯ ಸ್ವಂತ ಗ್ರಾಮದಲ್ಲಿ ಕೃಷಿಕರಾಗಿದ್ದಾರೆ.
ಕೃತಿಗಳು: ತಾಯಿಬೇರು (ಅಂಕಣಗಳ ಬರಹ)
ತಾಯಿ ಬೇರು
©2025 Book Brahma Private Limited.