ಲೇಖಕ ವಿಶ್ವನಾಥ ಕಂಬಾಳಿಮಠ, ಮಸ್ಕಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿಯವರು. ತಂದೆ ವೀರಭದ್ರಯ್ಯ ಸ್ವಾಮಿ, ತಾಯಿ ಪಾರ್ವತಮ್ಮ.ಪಿಯುಸಿವರೆಗೆ ಓದು. ದ್ಯ ಕಲಬುರಗಿಯಲ್ಲಿ ವಾಸ. ಮನೆಮನೆಗೆ ದಿನಪತ್ರಿಕೆ, ಹಾಲು ಹಂಚುವ ಜೊತೆಗೆ ಪ್ರೊಫೆಷನಲ್ ಕೊರಿಯರ್ ನಲ್ಲಿ ಉದ್ಯೋಗಿ. ಸಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ.