About the Author

ಡಾ. ವೆಂಕಟೇಶ ಪ್ರಸಾದ ಎಚ್.ಡಿ. ಅವರು ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ತಂದೆ ದೇವರಾಜ ಹಾಗೂ ತಾಯಿ ಹೆಚ್.ಬಿ. ಹೇಮಾವತಿ. ವೃತ್ತಿಯಿಂದ ಶಿಕ್ಷಕರು. ಮೈಸೂರು 'ರಂಗಾಯಣ'ದಲ್ಲಿ ರಂಗ ತರಬೇತಿ, ಕಲೆ ಮತ್ತು ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಸಾಹಿತ್ಯ, ಚಿತ್ರ ಕಲೆ,  ನಟನೆ, ನಿರ್ದೇಶನ ಆಸಕ್ತಿಯ ಕ್ಷೇತ್ರಗಳು.

ವೆಂಕಟೇಶ್ ಪ್ರಸಾದ್ ಹೆಚ್.ಡಿ