ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ವೀಣಾ ವಾದಿರಾಜ ಬರಗಿ ಅವರು ವಿಜ್ಞಾನ ಪದವೀಧರರು. ಕಸೂತಿ, ಆಭರಣಗಳ ತಯಾರಿಕೆ, ಅಡುಗೆಯಲ್ಲೂ ಪರಿಣಿತೆ. ಚಿತ್ತ ಚಿತ್ತಾರ ಇವರ ಮೊದಲ ಕವನ ಸಂಕಲನ. ದಾಸ ಸಾಹಿತ್ಕ ಅಧ್ಯಯನ ಆಸಕ್ತಿ ಇದೆ. ಕವನ ರಚನೆಯು ಇವರ ಇಷ್ಟವಾದ ಪ್ರಕಾರ.
ಚಿತ್ತ ಚಿತ್ತಾರ
©2024 Book Brahma Private Limited.