ಡಾ ಸುನೀತ ಬಿ.ವಿ ಅವರು ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಗಳಹಳ್ಳಿ ಗ್ರಾಮದವರು. ಪ್ರಸ್ತುತ ಎಲೆಕ್ಟ್ರಾನಿಕ್ ಸಿಟಿಯ ಚಂದಾಪುರದಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಪ್ರಾಧ್ಯಾಪಕರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಿಗಳು; ಕಂಬಾಲ್ಪಲ್ಲಿ ಕಿಚ್ಚು, ಕ್ರಾಂತಿಯ ರೆಕ್ಕೆ ಬಿರಿದಾಗ, ಸಂಯುಕ್ತ ನಿಧಿ, ವಿಶ್ವಣ್ಣ, ಕದಳಿ, ಕಸ್ತೂರಿ, ಸಂಪ್ರದಾಯ ಮತ್ತು ವಿಮೋಚನೆ ಹಾಗೂ ಸರಸ ಸಾಹಿತ್ಯ ವರದೇವತೆ