About the Author

ಕಥೆಗಾರ್ತಿ ಸುಕನ್ಯಾ ತ್ಯಾವಣಿಗೆ ಅವರು ದಾವಣಗೆರೆ ಜಿಲ್ಲೆ ತ್ಯಾವಣಿಗೆಯವರು. ’ಅನುರಾಗ ಬಂಧನ’ ಕಥಾಸಂಕಲನ, ’ಕನವರಿಕೆ’ ಕವನಸಂಕಲನ ಪ್ರಕಟಿಸಿದ್ದಾರೆ. ’ಜಿಲ್ಲೆಯ ಸಾಹಿತ್ಯಶ್ರೀ ಪ್ರಶಸ್ತಿ’ ಲಭಿಸಿದೆ. 

ಸುಕನ್ಯಾ ತ್ಯಾವಣಿಗೆ