ಸದ್ಯ ಬೆಂಗಳೂರು ನಿವಾಸಿ ಆಗಿರುವ ಶ್ರೀವಲ್ಲಿ ಮಂಜುನಾಥ ಅವರು ಹಲವು ಲೇಖನಗಳನ್ನು ಬರೆದಿದ್ದಾರೆ. ತುಷಾರ, ತರಂಗ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅವರ ಬರೆಹಗಳು ಪ್ರಕಟವಾಗಿವೆ. ಅವರು ಸುಪ್ತಸಾಗರ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ಸುಪ್ತಸಾಗರ
ತಗಾದೆ ಬೇಡ ಗಾದೆ ನೋಡ
©2024 Book Brahma Private Limited.