ಪ್ರೊ. ಶಿವರಾಜ ಪಾಟೀಲ ಅವರು ಕಲಬುರಗಿಯಲ್ಲಿ ನಿವೃತ್ತ ಉಪನ್ಯಾಸಕರು. ಕತೆಗಾರರು, ಸಾಹಿತಿಗಳು, ಚಿಂತಕರೂ ಆಗಿದ್ದಾರೆ. 'ಕಥಾಸಾಗರ' ಅವರ ಆಯ್ದ ಕತೆಗಳ ಸಂಕಲನ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಡಿ ಹಳ್ಳಿಯವರು.
ಕಥಾಸಾಗರ
ಭಾಲಚಂದ್ರ ಜಯಶೆಟ್ಟಿ
©2025 Book Brahma Private Limited.