ಕವಿ ಶಶಿಧರ ಬಡಿಗೇರ ಅವರು ಮೂಲತಃ ಇಳಕಲ್‌ನವರು. 1980 ಮೇ 24ರಂದು ಜನನ. ಅವರ ಮೊದಲ ಕವನ ಸಂಕಲನ ‘ಅಮೃತ ಸಿಂಚನ’ 2020ರಲ್ಲಿ ಬಿಡುಗಡೆಯಾಯಿತು. ‘ಅಮೃತ ಸಿಂಚನ ನೊಂದವರ ಆಶಾಕಿರಣ ಸಂಸ್ಥೆ’ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಮೃತಸಿಂಚನ
©2024 Book Brahma Private Limited.